ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯನ ದರ್ಬಾರಿನಲ್ಲಿ ಇನ್ನೊಂದು ಹೊಸ ಗ್ರಹ ಗೋಚರ!

By Staff
|
Google Oneindia Kannada News

ಇತ್ತೀಚೆಗಷ್ಟೇ ಪ್ಲೂಟೊ ಗ್ರಹವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈಗ ಸೌರಮಂಡಲದಲ್ಲಿ ಹೊಸ ಗ್ರಹ ಪತ್ತೆಯಾಗಿದೆ. ಇದು ಭೂಮಿಗಿಂತ 20ಪಟ್ಟು ದೊಡ್ಡದು ಎಂದು ಅಮೆರಿಕಾದ ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಹೊಸ ಗ್ರಹಕ್ಕೆ ಟಿಆರ್ಇಎಸ್4 ಎಂದು ಹೆಸರಿಡಲಾಗಿದ್ದು, 1,260 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ.

***

ದಾವೂದ್ ಎಲ್ಲಿ?

ಅಮೆರಿಕಾದಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಭೂಗತ ಲೋಕದ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂ ಬಂಧನದ ಬಗ್ಗೆ ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿಗಳು ಪ್ರಕಟವಾಗಿದ್ದವು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ಲಭಿಸದೇ, ಗೊಂದಲ ಮುಂದುವರೆದಿದೆ.

ಈ ಮಧ್ಯೆ ವಿವರಣೆ ಕೋರಿ ಸಿಬಿಐ, ಪಾಕಿಸ್ತಾನಕ್ಕೆ ಪತ್ರ ಬರೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X