• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಕ್ರೇನ್‌ನ ಲಿಯೋನಿಡ್ ವಿಶ್ವದ ಅತಿ ಎತ್ತರದ ವ್ಯಕ್ತಿ

By Staff
|

Leonid Stadnik - Tallest person in the worldಕೀವ್, ಉಕ್ರೇನ್, ಆಗಸ್ಟ್ 09 : 8 ಅಡಿ 5 ಅಂಗುಲ ಎತ್ತರವಿರುವ ಉಕ್ರೇನ್‌ನ ಯುವಕ ವಿಶ್ವದ ಅತಿ ಎತ್ತರದ ಮನುಷ್ಯ ಎಂದು ಗಿನ್ನೆಸ್ ವಿಶ್ವ ದಾಖಲೆ ತಿಳಿಸಿದೆ.

37ರ ಹರೆಯದ ಲಿಯೋನಿಡ್ ಸ್ಡಾಡ್ನಿಕ್ ಚೀನಾದ 7 ಅಡಿ 9 ಅಂಗುಲ ಎತ್ತರವಿರುವ ಬಾವೋ ಜಿಶುಂಗ್‌ನನ್ನು 8 ಅಂಗುಲದಷ್ಟು ಕುಳ್ಳಗಾಗಿ ಮಾಡಿ ಗಿನ್ನೆಸ್ ದಾಖಲೆ ಸೇರಿದ್ದಾನೆ ಎಂದು ಗಿನ್ನೆಸ್ ವಕ್ತಾರೆ ಅಮರಿಲಿಸ್ ಎಸ್ಪಿನೋಜಾ ಬುಧವಾರ ಅಧಿಕೃತವಾಗಿ ಹೇಳಿದ್ದಾರೆ.

ಲಿಯೋನಿಡ್ 14 ವರ್ಷದವನಿದ್ದಾಗ ಮಿದುಳಿಗೆ ಶಸ್ತ್ರಕ್ರಿಯೆ ಮಾಡಿದಂದಿನಿಂದ ಬೆಳವಣಿಗೆಗೆ ಕಾರಣವಾಗುವ ನೀಡುವ ಪಿಟ್ಯುಟರಿ ಗ್ರಂಥಿ ಅಸಾಧ್ಯವಾಗಿ ಹಾರ್ಮೋನನ್ನು ಉತ್ಪತ್ತಿ ಮಾಡಲು ಪ್ರಾರಂಭಿಸಿದ್ದರಿಂದ ಆತ ಮಿತಿಮೀರಿ ಬೆಳೆಯಲು ಪ್ರಾರಂಭಿಸಿದ.

ವಾಯವ್ಯ ಉಕ್ರೇನ್‌ನಲ್ಲಿರುವ ಪೋಡೊಲಿಯಾಟ್ಸಿ ಎಂಬ ಹಳ್ಳಿಯಲ್ಲಿ ತನ್ನ ತಾಯಿ ಹೆಲಿನಾ ಜೊತೆ ಲಿಯೋನಿಡ್ ವಾಸವಾಗಿದ್ದಾನೆ.

ಗಿನ್ನೆಸ್ ದಾಖಲೆಯಲ್ಲಿ ಇಲ್ಲಿಯವರೆಗೆ ದಾಖಲಾದ ಅತಿ ಎತ್ತರದ ವ್ಯಕ್ತಿ ಇಲ್ಲಿನಾಯ್ ನಿವಾಸಿ ರಾಬರ್ಟ್ ಪರ್ಶಿಂಗ್ ವಾಡ್ಲೋ. 22ರ ಹರೆಯದಲ್ಲಿ 1940ರಲ್ಲಿ ಮೃತನಾದ ಆದ 8 ಅಡಿ 11 ಅಂಗುಲ ಎತ್ತರವಿದ್ದ.

(ಯುಎನ್ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more