ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ ಉದ್ಘಾಟನೆ; ದ್ರಾವಿಡ್ ಗೆ ಆಹ್ವಾನ ?

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 09 : ಅಕ್ಟೋಬರ್ 12ರಿಂದ ದಸರಾ ಉತ್ಸವ ಮೈಸೂರಿನಲ್ಲಿ ಆರಂಭಗೊಳ್ಳಲಿದೆ. ಉತ್ಸವದ ಉದ್ಘಾಟನೆಗೆ ಗಣ್ಯರೊಬ್ಬರನ್ನು ಆಹ್ವಾನಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಗುರುವಾರ ಮಾತನಾಡುತ್ತಿದ್ದ ಅವರು, 9ದಿನಗಳ ದಸರಾ ಉತ್ಸವವನ್ನು ಅದ್ಧೂರಿಯಿಂದ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.

ದಸರಾ ಉತ್ಸವದ ಉದ್ಘಾಟನೆಗೆ ರಾಹುಲ್ ದ್ರಾವಿಡ್ ಸೇರಿದಂತೆ ವಿವಿಧ ಗಣ್ಯರ ಹೆಸರುಗಳು ಸರ್ಕಾರದ ಮುಂದಿವೆ. ಸದ್ಯದಲ್ಲೇ ಅರ್ಹರೊಬ್ಬರನ್ನು ಆಯ್ಕೆಮಾಡುವುದಾಗಿ ಹೇಳಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X