ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನತ್ತು ಸುಂದರಿ ಸಾನಿಯಾ ಮಿರ್ಜಾಗೆ ಶುಭ ಕಾಲ ಬಂದೈತೆ!

By Staff
|
Google Oneindia Kannada News

Sania Mirza beat Martina Hingisನವದೆಹಲಿ, ಆಗಸ್ಟ್ 08 : ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಈಗ ತಮ್ಮ ಅತ್ಯುತ್ತಮ ಲಯವನ್ನು ಕಂಡುಕೊಂಡಿದ್ದಾರೆ.ಇದಕ್ಕೆ ಉದಾಹರಣೆ ಎಂಬಂತೆ ಖ್ಯಾತ ಆಟಗಾರ್ತಿ ಮಾರ್ಟಿನಾ ಹಿಂಗೀಸ್ ರನ್ನು ಸುಲಭವಾಗಿ ಸೋಲಿಸಿದ್ದಾರೆ.

ಡಬ್ಲ್ಯುಟಿಎ ಟೂರ್ನಿಮೆಂಟ್ ಈಸ್ಟ್ ವೆಸ್ಟ್ ಬಾಂಕ್ ಟೆನ್ನಿಸ್ ಪಂದ್ಯಾವಳಿಯ ಎರಡನೆ ಸುತ್ತಿನಲ್ಲಿ, ಸ್ವಿಸ್ ನ ಏಳನೇ ಶ್ರೇಯಾಂಕಿತ ಮಾರ್ಟಿನಾ ಹಿಂಗಿಸ್ ಅವರನ್ನು 6/2,2/6,6/4ರ ನೇರ ಸೆಟ್ ಗಳಲ್ಲಿ ಸಾನಿಯಾ ಸೋಲಿಸಿದ್ದಾರೆ.

ಮೊಳಕಾಲಿನ ನೋವಿದ್ದರೂ ಸಾನಿಯಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೆನ್ನಿಸ್ ಶ್ರೇಯಾಂಕ ಪಟ್ಟಿಯಲ್ಲಿ 30ನೇ ಸ್ಥಾನಕ್ಕೇರಿದ ಸಾನಿಯಾ ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಟೆನ್ನಿಸ್ ಪಟು ಎನಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X