ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲನಚಿತ್ರ ಆಗಲಿದೆ ಮುಖ್ಯಮಂತ್ರಿ ಮಾಯಾವತಿ ಬದುಕು!

By Staff
|
Google Oneindia Kannada News

ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರ ಜೀವನ ಚರಿತ್ರೆ, ಈಗ ಸಿನಿಮಾ ರೂಪ ಪಡೆಯಲಿದೆ.

ಚಿತ್ರಕ್ಕೆ ಬೆಹನ್ ಜಿ ದ ಗ್ರೇಟ್ ಸಿಸ್ಟ್ರರ್ ಎಂದು ಹೆಸರಿಡಲಾಗಿದೆ. ಬಂಟಿ ಔರ್ ಬಬ್ಲಿ ಮತ್ತು ದುಶ್ಮನ್ ಚಿತ್ರಗಳಲ್ಲಿ ಅಭಿನಯಿಸಿರುವ ಪ್ರತಿಭಾ ಖನ್ನಾ, ಮಾಯಾವತಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಮಾಯಾವತಿ ಅವರ ಬಾಲ್ಯ, ಬದುಕಿನ ವಿವಿಧ ಘಟ್ಟಗಳು, ರಾಜಕೀಯ ಮತ್ತಿತರ ಸಂಗತಿಗಳು ಸಿನಿಮಾದಲ್ಲಿ ಬಿಂಬಿತವಾಗಲಿವೆ. ಕೈಲಾಶ್ ಕುಮಾರ್ ಮಾಸೂಮ್ ಚಿತ್ರದ ನಿರ್ದೇಶಕರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X