• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1673 ಉಪನ್ಯಾಸಕರ ಹುದ್ದೆಗೆ ಕೆಪಿಎಸ್‌ಸಿ ಅಧಿಸೂಚನೆ

By Staff
|


ಬೆಂಗಳೂರು, ಜುಲೈ 15 : ರಾಜ್ಯದ ಹೊಸ ಪದವಿಪೂರ್ವ ಕಾಲೇಜುಗಳಿಗೆ 1673 ಉಪನ್ಯಾಸಕರ ನೇಮಕಾತಿ ಮಾಡುವ ಸಂಬಂಧ, ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.

ತೀರ ಇತ್ತೀಚೆಗಷ್ಟೆ ಸುಮಾರು 470ರಷ್ಟು ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಬಹುತೇಕ ಅಂತಿಮಗೊಳಿಸಲಾಗಿದೆ. ಈಗ ಮತ್ತೆ 1673 ಉಪನ್ಯಾಸಕರ ಹುದ್ದೆಗೆ ಹೊರಡಿಸಿರುವ ಅಧಿಸೂಚನೆಯಿಂದ, ಸ್ನಾತಕೋತ್ತರ ಪದವಿ ಮುಗಿಸಿದ ಅಭ್ಯರ್ಥಿಗಳಲ್ಲಿ ಉಪನ್ಯಾಸಕರಾಗುವ ಕನಸು ಚಿಗುರೊಡೆದಂತಾಗಿದೆ.ಅರ್ಜಿ ಸಲ್ಲಿಸಲು ಆಗಸ್ಟ್ 13 ಕೊನೆಯ ದಿನ.

ಹುದ್ದೆಗಳ ವಿಷಯವಾರು ವರ್ಗೀಕರಣ ಇಂತಿದೆ : ರಾಜ್ಯಶಾಸ್ತ್ರ-228, ಕನ್ನಡ-223, ಇಂಗ್ಲಿಷ್-206, ಇತಿಹಾಸ-201, ಅರ್ಥಶಾಸ್ತ್ರ-189, ಸಮಾಜಶಾಸ್ತ್ರ-130, ಜೀವಶಾಸ್ತ್ರ-98, ರಸಾಯನಶಾಸ್ತ್ರ-87, ಭೌತಶಾಸ್ತ್ರ-85, ವಾಣಿಜ್ಯಶಾಸ್ತ್ರ-85, ಗಣಿತಶಾಸ್ತ್ರ-75, ಶಿಕ್ಷಣ-24, ಹಿಂದಿ-15, ಗಣಕವಿಜ್ಞಾನ-10, ಭೂಗೋಳಶಾಸ್ತ್ರ-07, ಉರ್ದು-06, ಇಲೆಕ್ಟ್ರಾನಿಕ್ಸ್-04.

ವಿವರಗಳಿಗೆ ಸಂಪರ್ಕಿಸಿ :
www.kpsc.kar.nic.in

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more