ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ವಿಶ್ವದ ಅತಿದೊಡ್ಡ ಸೌರ ಘಟಕ ಸ್ಥಾಪನೆ

By Staff
|
Google Oneindia Kannada News

ಕ್ಯಾಲಿಫೋರ್ನಿಯಾ: ಸುಮಾರು 640 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೌರಘಟಕ ವಿಶ್ವದಲ್ಲಿ ಅತಿ ದೊಡ್ಡ ಘಟಕ ಎನಿಸುವಸಾಧ್ಯತೆಯಿದೆ.

2011ರ ವೇಳೆಗೆ ಈ ಸೌರಘಟಕ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಇದರಿಂದ ಸುಮಾರು 80 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ನಿರೀಕ್ಷೆಯಿದೆ.

ಈ ಘಟಕ ನಿರ್ಮಾಣ ಪೂರ್ಣಗೊಂಡರೆ, ಜರ್ಮನಿಯ ಗಳಿಸಿದ್ದ ವಿಶ್ವ ಸೌರ ವಲಯ ಎಂಬ ಹೆಗ್ಗಳಿಕೆ , ಅಮೆರಿಕದ ಪಾಲಾಗಲಿದೆ.

***

100 ವರ್ಷ ಹಳೆಯ ಅಣೆಕಟ್ಟಿನಲ್ಲಿ ಬಿರುಕು

ಜೈಪುರದ ಪುರಾತನ ಕಾಲದ ಜಸ್ವಂತ್ ಸಾಗರ ಅಣೆಕಟ್ಟು ಬಿರುಕುಬಿಟ್ಟಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ 3 ಜಿಲ್ಲೆಗಳ 60 ಗ್ರಾಮಗಳ ಜನತೆಗೆ ಆತಂಕ ಉಂಟಾಗಿದೆ.

ರಾಜಸ್ಥಾನ ಸರ್ಕಾರ ಈಗಾಗಲೆ ಲಕ್ಷಾಂತರಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಮನವಿ ಮಾಡಿದೆ.

1889 ರಲ್ಲಿ ರಾಜ ಎರಡನೇ ಜಸ್ವಂತ್ ಸಿಂಗ್ ಈ ಅಣೆಕಟ್ಟನ್ನು ನಿರ್ಮಿಸಿದ್ದನು ಇತ್ತೀಚೆಗೆ ಜೋಧಪುರ, ಪಾಲಿ, ಸಿರೋಹಿವಲಯದಲ್ಲಿ ಬಿದ್ದ ಧಾರಾಕಾರ ಮಳೆಯಿಂದ ಅಣೆಕಟ್ಟು ತುಂಬಿ ಹರಿಯುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X