ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದಪ್ಪ ಗ್ಯಾಂಗ್‌ನ ಸುಪಾರಿ ಹಂತಕನೊಬ್ಬ ಪುಣೆಯಲ್ಲಿ ಸೆರೆ

By Staff
|
Google Oneindia Kannada News

ಗುಲ್ಬರ್ಗ : ಪುಣೆಯಲ್ಲಿ ಬಂಧನಕ್ಕೆ ಒಳಗಾಗಿರುವ ಕುಖ್ಯಾತ ಸುಪಾರಿ ಹಂತಕ ಭಾಗಪ್ಪ ಹುಚ್ಚಪ್ಪನನ್ನು ಮುಂದಿನ ಒಂದು ವಾರಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹತ್ತು ಕೊಲೆ, ಅಪಹರಣ ಮತ್ತು ಇನ್ನಿತರ ಕೇಸುಗಳಲ್ಲಿ ಭಾಗಿಯಾಗಿರುವ ಸುಪಾರಿ ಹಂತಕ ಭಾಗಪ್ಪ ಹುಚ್ಚಪ್ಪ (28)ನನ್ನು ಗುಲ್ಪರ್ಗ ಪೊಲೀಸರು ಬಂಧಿಸಿರುವ ವಿಚಾರವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಯುಎನ್ಐ ಪ್ರತಿನಿಧಿಗೆ ತಿಳಿಸಿದ್ದಾರೆ.

2002ರಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾದ ಚಂದಪ್ಪ ಹರಿಜನ್ ಗ್ಯಾಂಗ್‌ಗೆ ಸೇರಿದ ಭಾಗಪ್ಪ ಹುಚ್ಚಪ್ಪನಿಂದ ಎರಡು ಗನ್‌ಗಳು ಮತ್ತಿತರ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X