ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಬೆಂಗಳೂರು ವೈದ್ಯನ ಬಂಧನ:ಅವ ಉಗ್ರನೇ?

By Staff
|
Google Oneindia Kannada News

ಲಂಡನ್ : ಉಗ್ರಗಾಮಿ ಚಟುವಟಿಕೆಗೆ ಸಂಬಂಧಿಸಿದಂತೆ ಭಾರತೀಯ ಮೂಲದ ವೈದ್ಯರೊಬ್ಬರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲಂಡನ್ ಮತ್ತು ಗ್ಲಾಸ್ಗೋವ್‌‌ನಲ್ಲಿನ ಉಗ್ರ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಸುಮಾರು 26ವರ್ಷದ ಪದವೀಧರ ಟ್ರೈನಿ ಡಾಕ್ಟರ್ ಒಬ್ಬರನ್ನು ಬಂಧಿಸಿರುವ ಬಗ್ಗೆ ಡೈಲಿ ಟೆಲಿಗ್ರಾಫ್ ವರದಿ ಪ್ರಕಟಿಸಿದೆ.

ಕಳೆದ ವಾರವಷ್ಟೇ ಕಾರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತೀಯನೊಬ್ಬನನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿತ್ತು. ಭಾರತೀಯರ ಹೆಸರುಗಳು ಉಗ್ರರ ಜೊತೆ ತಳಕು ಹಾಕಿಕೊಳ್ಳುತ್ತಿರುವುದು, ನಿಜಕ್ಕೂ ದೇಶದ ಘನತೆಗೆ ಮಸಿ ಬಳಿದಂತಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X