ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಂಚ್, ಸ್ಪಾನಿಷ್ ಭಾಷೆ ಕಲಿಯಬೇಕೆ? ಬೇಗ ಅರ್ಜಿ ಹಾಕಿ

By Staff
|
Google Oneindia Kannada News

ಬೆಂಗಳೂರು: ವಿದೇಶಿ ಭಾಷೆಗಳನ್ನು ಕಲಿಯಲು ಆಸಕ್ತಿ ಉಳ್ಳವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅರ್ಜಿಹಾಕಬಹುದಾಗಿದೆ.

ಫ್ರೆಂಚ್, ಸ್ಪಾನಿಷ್ , ಜಪಾನೀಸ್ ಮತ್ತು ಕೊರಿಯನ್ ಭಾಷೆಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಉನ್ನತ ಡಿಪ್ಲೊಮಾ ಕೋರ್ಸ್ ಮಾಡಬಯಸುವವರು ಬೆಂಗಳೂರು ವಿವಿ ಅರ್ಜಿ ಯನ್ನು ಪಡೆಯಬಹುದು.

ಹಣಕಾಸು ಅಧಿಕಾರಿ, ಬೆಂಗಳೂರು ವಿಶ್ವವಿದ್ಯಾಲಯ ಇವರ ಹೆಸರಲ್ಲಿ 200ರುಪಾಯಿ ಮೊತ್ತದ ಡಿಮ್ಯಾಂಡ್ ಡ್ರ್ಯಾಫ್ಟ್ ತೆಗೆಸಬೇಕಾಗುತ್ತದೆ. ಜುಲೈ 9ರಿಂದ ಅರ್ಜಿಗಳು ಸಿಗುತ್ತದೆ..

ಅರ್ಜಿಗಳು ದೊರೆಯುವ ಸ್ಥಳ : ವಿದೇಶಿ ಭಾಷೆಗಳ ವಿಭಾಗ, ಪ್ರಸನ್ನಕುಮಾರ್ ಬ್ಲಾಕ್, ಬೆಂಗಳೂರು-560009.

ವಿವರಗಳಿಗಾಗಿ ಸಂಪರ್ಕಿಸಿ: ದೂರವಾಣಿ-(080)22961280.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X