ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ‌ಎಂಟಿಸಿಯ ವೋಲ್ವೊ ಪ್ರಯಾಣಿಕರಿಗಿಲ್ಲಿದೆ ಸಿಹಿಸುದ್ದಿ!

By Staff
|
Google Oneindia Kannada News

ಬೆಂಗಳೂರು : ವೋಲ್ವೊ ಬಸ್‌ಗಳು ಬಿ‌ಎಂಟಿಸಿ ಪಾಲಿಗೆ ಬಿಳಿ ಆನೆಗಳು! ಸಂಸ್ಥೆಗೆ ಅವುಗಳಿಂದ ಪ್ರತಿಷ್ಠೆ ಜಾಸ್ತಿ. ಲಾಭ ಕಡಿಮೆ.

ವೋಲ್ವೊ ಬಸ್‌ನತ್ತ ಹೆಚ್ಚಿನ ಪ್ರಯಾಣಿಕರ ಸೆಳೆಯಲು, ಬಿ‌ಎಂಟಿಸಿ ಯೋಜನೆಯೊಂದನ್ನು ರೂಪಿಸಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿಪಿ‌ಎಲ್‌ಗೆ ಪ್ರತಿನಿತ್ಯ ಸುತ್ತಾಡುವ ಮಂದಿಗೆ, ಈ ಯೋಜನೆ ಲಾಭಕರ.

ಗೋಲ್ಡ್ ಪಾಸ್ ವ್ಯವಸ್ಥೆಯನ್ನು ಪರಿಚಯಿಸಲು ಬಿ‌ಎಂಟಿಸಿ ನಿರ್ಧರಿಸಿದೆ. 1900 ರೂಪಾಯಿ ನೀಡಿ, ಪಾಸ್ ಖರೀದಿಸಬಹುದು. ಈ ಪಾಸ್‌ದಾರರಿಗೆ 3ಲಕ್ಷ ರೂಪಾಯಿ ಜೀವ ವಿಮೆ ಮತ್ತು 10ಲಕ್ಷ ರೂಪಾಯಿ ಅಪಘಾತ ವಿಮೆ ಸೌಲಭ್ಯ ಸಿಗಲಿದೆ. ಅಲ್ಲದೇ, ಆಯ್ದ ಮಾಲ್‌ಗಳಲ್ಲಿ ರಿಯಾಯಿತಿಯೂ ಉಂಟು.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ:
ವೋಲ್ವೊದಿಂದ ದಿನಕ್ಕೆ 1ಲಕ್ಷ ರೂಪಾಯಿ ನಷ್ಟ : ಬಿಎಂಟಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X