ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ತಿಂಗಳ ನಂತರ ಈ ಗುರುವಾರ ಸುನೀತಾ ಭೂ ಸ್ಪರ್ಶ

By Staff
|
Google Oneindia Kannada News

Sunita Williams is all set to return home on June 21 ಹ್ಯೂಸ್ಟನ್ :ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲಿ ಕಳೆದ 6ತಿಂಗಳಿಂದ ತಂಗಿದ್ದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಗುರುವಾರ ಭೂಸ್ಪರ್ಶ ಮಾಡಲಿದ್ದಾರೆ.

ಇನ್ನುಮುಂದೆ ಸುನೀತಾ ಕೆಲಸಗಳನ್ನು ಐಎಸ್ಎಸ್ ನಲ್ಲಿ ಕ್ಲೇಟನ್ ಅಂಡರ್ಸನ್ ನಿರ್ವಹಿಸಲಿದ್ದಾರೆ.

ಸುನೀತಾ ಸೇರಿದಂತೆ ಏಳು ಮಂದಿ ಗಗನಯಾತ್ರೆಗಳನ್ನು ಒಳಗೊಂಡ ಅಟ್ಲಾಂಟಿಸ್ ಗಗನನೌಕೆ, ಭೂಮಿಯತ್ತ ಪ್ರಯಾಣಿಸುತ್ತಿದೆ.

ಗುರುವಾರ ಫ್ಲೋರಿಡಾದ ಕೇಪ್ ಕೆನವೆರಾಲ್ ನ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಅದು ಇಳಿಯಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X