ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ರಜನಿ ಕ್ರೇಜೋ? ಮನರಂಜನೆ ಪರಾಕಾಷ್ಠೆಯೋ?

By Staff
|
Google Oneindia Kannada News

ಬೆಂಗಳೂರು : ಇದು ರಜನಿಕಾಂತ್ ಕ್ರೇಜೋ ಅಥವಾ ಪರಭಾಷಾ ವ್ಯಾಮೋಹವೋ, ಮನರಂಜನೆಯ ಆಯಸ್ಕಾಂತ ಇರಬಹುದೇ? ಗೊತ್ತಿಲ್ಲ!

ಒಂದು ತಮಿಳು ಚಿತ್ರಕ್ಕೆ ತಮಿಳುನಾಡಿನಲ್ಲಿ ಚಿತ್ರಮಂದಿರಗಳು ತುಂಬಿದರೆ ಅಚ್ಚರಿಯೇನಿಲ್ಲ! ಆದರೆ ಬೆಂಗಳೂರಿನ ತಮಿಳರು, ರಜನಿ ಪ್ರೀತಿಯಲ್ಲಿ ಇನ್ನೂ
ಒಂದೆಜ್ಜೆ ಮುಂದೆ ಹೋಗಿದ್ದಾರೆ.

ಶಿವಾಜಿ ಚಿತ್ರಕ್ಕೆ ಸಾವಿರಾರು ರೂಪಾಯಿ ನೀಡಿದರೂ ಬ್ಲಾಕ್‌ನಲ್ಲೂ ಟಿಕೆಟ್ ಸಿಗುತ್ತಿಲ್ಲ. ಬೆಂಗಳೂರಿನ ಐಟಿ ಕಂಪನಿಯೊಂದು, ಇನ್ನೂ ಒಂದೆಜ್ಜೆ ಮುಂದೆ
ಹೋಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿನ ಎಲ್ಲಾ ಟಿಕೆಟ್‌ಗಳನ್ನೂ ತಾನೇ ಖರೀದಿಸಿದೆ.

ಶುಕ್ರವಾರದ ೨ನೇ ಆಟದ ಎಲ್ಲಾ ಟಿಕೆಟ್‌ಗಳನ್ನೂ ತನ್ನ ಉದ್ಯೋಗಿಗಳು ಮತ್ತವರ ಬಳಗಕ್ಕಾಗಿ ಅದು ಖರೀದಿಸಿದೆ. ಈ ಉದ್ದೇಶಕ್ಕಾಗಿ ೬೭,೭೫೧ರೂಪಾಯಿ
ಖರ್ಚು ಮಾಡಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X