ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನಿಯಿಂದ ಸಾಲುಮರದ ತಿಮ್ಮಕ್ಕನಿಗೆ ಮರುಜನ್ಮ!

By Staff
|
Google Oneindia Kannada News

Thimmakka in hospitalಬೆಂಗಳೂರು : ತಮ್ಮ ಅಭಿಮಾನಿಯ ದೆಸೆಯಿಂದ, ಸಾಲು ಮರದ ತಿಮ್ಮಕ್ಕ ಮರುಜನ್ಮ ಪಡೆದಿದ್ದಾಳೆ. ಅನಾರೋಗ್ಯದಿಂದ ನರಳುತ್ತಿದ್ದ ತಿಮ್ಮಕ್ಕನನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಅಭಿಮಾನಿ ಯುವಕನೊಬ್ಬ ಸೇರಿಸಿದ್ದಾರೆ.

ಉಸಿರಾಟದ ತೊಂದರೆ ಮತ್ತು ಕೆಮ್ಮಿ ಸಮಸ್ಯೆಯಿಂದ ತೀವ್ರ ಬಳಲಿರುವ ತಿಮ್ಮಕ್ಕ, ನಿಮೋನಿಯಾಕ್ಕೆ ತುತ್ತಾಗಿರಬಹುದು ಎಂದು ವೈದ್ಯರು ಸಂದೇಹ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆ ಮುಂದುವರೆದಿದ್ದು, ತಿಮ್ಮಕ್ಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಭಿಮಾನಿಯ ಸೇವೆಯನ್ನು ಮುಕ್ತಕಂಠದಿಂದ ತಿಮ್ಮಕ್ಕ, ಆಸ್ಪತ್ರೆ ಹಾಸಿಗೆಯ ಮೇಲೆಯೇ ಸ್ಮರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X