• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಗಾರು ಮಳೆ ಶುರು :ಪುಣಿ ಕನ್ನಡಿಗರಿಗೆ ಖುಷಿ!

By Staff
|


Pune Kannadigara Balaga has organised Mungaru Male film show in Puneಪುಣೆ :ಕನ್ನಡ ಚಿತ್ರರಂಗದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿ ಮುನ್ನುಗ್ಗುತ್ತಿರುವ ಮುಂಗಾರು ಮಳೆ ಚಿತ್ರ ಈಗ ಪುಣೆಗೆ ಕಾಲಿಟ್ಟಿದೆ.

ಪುಣೆಯ ಮಲ್ಟಿಫ್ಲೆಕ್ಸ್ ಥಿಯೇಟರ್ ನಲ್ಲಿ ಮುಂಗಾರು ಮಳೆ ಅರ್ಭಟ, ಜೂನ್ ೧೧ ರಿಂದ ಪ್ರಾರಂಭವಾಗಿದೆ. ತಮ್ಮ ಊರಿನ ಮಲ್ಟಿಫ್ಲೆಕ್ಸ್ ನಲ್ಲಿ ಕನ್ನಡ ಚಿತ್ರ ನೋಡುವಂತಾಗಿದ್ದಕ್ಕೆ ಪುಣೆಯಲ್ಲಿನ ಕನ್ನಡಿಗರು ಪುಳಕಗೊಂಡಿದ್ದಾರೆ.

ಸಮಾನ ಮನಸ್ಕ ಕನ್ನಡಿಗರನ್ನು ಒಂದುಗೂಡಿಸಿ, ಪುಣೆಯಲ್ಲಿನ ಕನ್ನಡಿಗರಿಗೆ ಸಹಾಯ ಮಾಡುವ ಉದ್ದೇಶದಿಂದ ಪುಣೆ ಕನ್ನಡ ಬಳಗವನ್ನು ಕಟ್ಟಿರುವ ಬಿ.ಚಿದಾನಂದ ಅವರು, ಪುಣೆಯಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಉತ್ಸುಕರಾಗಿದ್ದಾರೆ.

ಚಿತ್ರ ಪ್ರದರ್ಶನವಾಗಲಿರುವ ಮಲ್ಟಿಫ್ಲೆಕ್ಸ್ ನ ವಿಳಾಸ :
ಈ-ಸ್ಕೇರ್,
ಶಿವಾಜಿನಗರ,
ಪುಣೆ ವಿಶ್ವವಿದ್ಯಾಲಯ ರಸ್ತೆ,
ಪುಣೆ -೪೧೧೦೦೭

ಪ್ರದರ್ಶನದ ಸಮಯ: ಸೋಮವಾರದಿಂದ ಪ್ರತಿ ದಿನ ರಾತ್ರಿ ೮.೫೦.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: http://www.punekannadigaru.tk/
(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more