ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್‌ ಮಹಲ್‌ 10ನೇ ಸ್ಥಾನದಲ್ಲಿದೆ; ಓಟ್‌ ಮಾಡಿ ಗೆಲ್ಲಿಸಿ

By Staff
|
Google Oneindia Kannada News

New7Wonders to be declared on 07.07.07ನವದೆಹಲಿ : ವಿಶ್ವದ ಹೊಸ ಏಳು ಮಾನವ ನಿರ್ಮಿತ ಅದ್ಭುತಗಳ ಪಟ್ಟಿಯಲ್ಲಿ ಭಾರತದ ತಾಜ್‌ ಮಹಲ್‌ ಸೇರುವ ಆಸೆ ಜೀವಂತವಾಗಿದೆ. ಇತ್ತೀಚಿನ ಎಣಿಕೆ ಪ್ರಕಾರ ತಾಜ್‌ಮಹಲ್‌ ಹತ್ತನೇ ಸ್ಥಾನದಲ್ಲಿದೆ.

ಹೊಸ ಪಟ್ಟಿಯ ಬಿಡುಗಡೆ ಸಮಾರಂಭ ಪೋರ್ಚುಗಲ್‌ನ ರಾಜಧಾನಿ ಲಿಸ್ಬನ್‌ನಲ್ಲಿ 07.07.07ರಂದು ನಡೆಯಲಿದೆ. ವಿಶ್ವ ಏಳು ಅದ್ಭುತಗಳನ್ನು ಆಯ್ಕೆ ಮಾಡಲು ಆನ್‌ಲೈನ್‌ ,ಫೋನ್‌ ಅಥವಾ ಎಸ್‌ಎಂಎಸ್‌ ಮೂಲಕ ಮಾಡಬಹುದು.

ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕೂಡ ನಿಮ್ಮ ಆಯ್ಕೆಯ 7 ಅದ್ಭುತಗಳನ್ನು ಸೂಚಿಸಬಹುದು.

ಆನ್‌ಲೈನ್‌ ಮೂಲಕ ತಾಜ್‌ಗೆ ಮತ ಹಾಕಲು:

ಕ್ಲಿಕ್‌ ಮಾಡಿ. ತಾಜ್‌ ಮಹಲ್‌ ಸೇರಿದಂತೆ 7 ಅದ್ಭುತಗಳನ್ನು ಸೂಚಿಸಿ.

ಅಂತಾರಾಷ್ಟ್ರೀಯ ಕರೆ ಅಥವಾ ಎಸ್‌ಎಂಎಸ್‌ ಮಾಡಲು ನಿಮಗೆ ಸಮಯ ಹಾಗೂ ಹಣವಿದ್ದರೆ ಅನೇಕ ಬಾರಿ ಮತ ಚಲಾಯಿಸಬಹುದು. ಆದರೆ ಆನ್‌ಲೈನ್‌ ಮೂಲಕ ಒಮ್ಮೆ ಮಾತ್ರ ಮತ ಹಾಕಬಹುದಾಗಿದೆ.

ಐಎಸ್‌ಡಿ ಫೋನ್‌ ಕರೆ ಅಥವಾ ಎಸ್‌ಎಂಎಸ್‌ ಮೂಲಕ ಮತ ಹಾಕಲು : http://www.new7wonders.com/index.php?id=316 ಕ್ಲಿಕ್‌ ಮಾಡಿ.

(ಏಜನ್ಸೀಸ್‌)

ಪೂರಕ ಓದಿಗೆ:
ರೆಹಮಾನ್‌ ಮ್ಯಾಜಿಕ್‌ : ತಾಜ್‌ ನಂ.1 ವಂಡರ್‌ ಆಗುವುದೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X