ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಪತ್ರಿಕೆಯಲ್ಲಿ ಹನುಮ, ಗಣೇಶನಿಗೆ ಅಪಚಾರ

By Staff
|
Google Oneindia Kannada News

ನ್ಯೂಯಾರ್ಕ್‌ : ಗಣೇಶ ಮತ್ತು ಹನುಮಂತ ಅಂದ್ರೆ ಹಿಂದೂಗಳಿಗೆ ಪ್ರೀತಿ, ಭಕ್ತಿ , ಗೌರವ ಜೊತೆಗೆ ಆತ್ಮೀಯತೆ! ಈ ಇಬ್ಬರು ದೇವರುಗಳಿಗೆ ಅಪಚಾರ ಮಾಡಿ, ಅಮೆರಿಕಾದ ನಿಯತಕಾಲಿಕೆಯಾಂದು ವಿವಾದಕ್ಕೆ ಸಿಲುಕಿದೆ.

ಹಿಂದೂ ದೇವರುಗಳನ್ನು ಗೇಲಿ ಮಾಡುವ ಪ್ರವೃತ್ತಿ ಮಾಧ್ಯಮಗಳಲ್ಲಿ ಹೆಚ್ಚುತ್ತಿದೆ. ಇತ್ತೀಚೆಗೆ ಅಮೆರಿಕಾದ ಜನಪ್ರಿಯ ನಿಯತಕಾಲಿಕೆ ‘ಸ್ಪಫ್‌’ನಲ್ಲಿ ಪ್ರಕಟವಾಗಿರುವ ಚಿತ್ರಗಳ ಬಗ್ಗೆ, ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಸ್ಪಫ್‌ ನಿಯತಕಾಲಿಕೆಯಲ್ಲಿ ಮದ್ಯದ ಬಾಟಲ್‌ಗಳನ್ನು ಹಿಡಿದುಕೊಂಡಿರುವ ಗಣೇಶ, ಅಸಹ್ಯಕರ ಭಂಗಿಯಲ್ಲಿ ಕುಳಿತ ಹನುಮಂತನ ಚಿತ್ರಗಳನ್ನು ಪ್ರಕಟಿಸಲಾಗಿದೆ. ಚಿತ್ರಗಳ ಕೆಳಗೆ yoga pose, Drink or Sex position?( ಇದು ಯೋಗದ ಭಂಗಿಯಾ? ಕುಡಿತವೇ ಅಥವಾ ಮೈಥುನದ ಭಂಗಿಯೇ?) ಎಂದು ಪ್ರಶ್ನಿಸಲಾಗಿದೆ. ಇದು ಸರಿಯಾ?

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X