ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10ನೇ ಕ್ಲಾಸ್‌ ಪಾಸು ಮಾಡಿದ ಏಳೂವರೆ ವರ್ಷದ ಬಾಲೆ!

By Staff
|
Google Oneindia Kannada News

ಲಖನೌ : ಈ ಏಳೂವರೆ ವರ್ಷದ ಬಾಲಕಿ ಹೆಸರು ಸುಷ್ಮಾ ವರ್ಮ. ಈಗಾಗಲೇ ಈ ಬಾಲೆ ಹತ್ತನೇ ತರಗತಿ ಉತ್ತೀರ್ಣಳಾಗಿದ್ದಾಳೆ!

ಹೌದು, ದಿನಗೂಲಿ ಕಾರ್ಮಿಕ ದಂಪತಿಗಳ ಪುತ್ರಿಯಾದ ಸುಷ್ಮಾ, ಪರೀಕ್ಷೆಯಲ್ಲಿ 600 ಅಂಕಗಳಿಗೆ 354 ಅಂಕ ಗಳಿಸಿದ್ದಾಳೆ. ಕಂಪ್ಯೂಟರ್‌ ವಿಷಯದಲ್ಲಿ ಕಡಿಮೆ ಅಂಕ ಬಂದ ಕಾರಣ, ಪ್ರಥಮ ದರ್ಜೆ ತಪ್ಪಿ ಹೋಗಿದೆ. ಹೀಗಾಗಿ ಸುಷ್ಮಾಗೆ ತುಸು ಬೇಸರ.

ಉತ್ತರ ಪ್ರದೇಶದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ವಿಶೇಷ ನಿಯಮಗಳನ್ವಯ ಸುಷ್ಮಾ 10ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X