• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಟಿ-ಬಿಟಿ

By Staff
|

Dr. U.R.A phoo phoos kiran Mauzumdarಬೆಂಗಳೂರು : ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಅವರು, ಸಾಹಿತ್ಯ ಮತ್ತು ಸಂಸ್ಕೃತಿ ವಿಚಾರದಲ್ಲಿ ಅನಕ್ಷರಸ್ಥೆ. ಹೀಗಾಗಿ ನಾನು ಯಾರೆಂಬುದು ಅವರಿಗೆ ಗೊತ್ತಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌.ಅನಂತಮೂರ್ತಿ ಲೇವಡಿ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಕೆಲವರ ಮನಸ್ಸಿನಲ್ಲಿ ಅನಗತ್ಯ ಜಂಭ ಬೆಳೆಯುತ್ತಿರುತ್ತದೆ. ಈ ಪ್ರವೃತ್ತಿ ಇನ್ಫೋಸಿಸ್‌ ನಾರಾಯಣಮೂರ್ತಿ ಮತ್ತು ಕಿರಣ್‌ ಮಜುಂದಾರ್‌ ಅವರಲ್ಲಿ ಸ್ವಲ್ಪ ಜಾಸ್ತಿಯೇ ಇದೆ ಎಂದರು.

ಸಾಹಿತ್ಯ ಕ್ಷೇತ್ರದ ಕೊಡುಗೆಯನ್ನು ನಗಣ್ಯ ಮಾಡುವುದು ಸಲ್ಲದು. ತಿಳಿವಳಿಕೆ ಕೊರತೆಯಿಂದ ಕೆಲವರು ಏನೇನೋ ಮಾತನಾಡುತ್ತಾರೆ. ಆ ಮಾತುಗಳಿಗೆ ಪ್ರಾಶಸ್ತ್ಯ ನೀಡುವುದು ಅನಗತ್ಯ ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು.

ಐಟಿ ಉದ್ಯಮದಿಂದಲೇ ಖಂಡನೆ : ಕಿರಣ್‌ ಮಜುಂದಾರ್‌ ಹೇಳಿಕೆಯನ್ನು ಇನ್ಫೋಸಿಸ್‌ ಉಪಾಧ್ಯಕ್ಷ ಮೋಹನ್‌ ದಾಸ್‌ ಪೈ ಖಂಡಿಸಿದ್ದಾರೆ.

ರಾಜ್ಯ ಅಥವಾ ದೇಶದ ಅಭಿವೃದ್ಧಿಯಲ್ಲಿ ಐಟಿ-ಬಿಟಿ ಕೊಡುಗೆಯೇ ಹಿರಿದು ಮತ್ತು ಮಹತ್ವದ್ದು ಎಂಬ ತೀರ್ಮಾನ ಸರಿಯಲ್ಲ. ಎಲ್ಲರ ಪಾತ್ರವೂ ಇರುತ್ತದೆ ಎಂದು ಪೈ ಬುಧವಾರ ಪ್ರತಿಕ್ರಿಯಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಇದನ್ನೂ ಓದಿ-ನೋಡಿ :

ಯಾರ್ರೀ ಅದು ಅನಂತಮೂರ್ತಿ?-ಕಿರಣ್‌ ಮಜುಂದಾರ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more