ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳ್ಳಾಲ ಚುನಾವಣೆ: ಮೊದಲ ಹಂತದಲ್ಲಿ ಶೇ 20ರ ಮತದಾನ

By Staff
|
Google Oneindia Kannada News

ಮಂಗಳೂರು: ಉಳ್ಳಾಲ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಮೂರು ತಾಸಿನ ಮತದಾನದ ನಂತರ ಶೇ 20 ರಷ್ಟು ಜನ ಮಾತ್ರ ಮತ ಚಲಾಯಿಸಿರುವುದಾಗಿ ವರದಿ ಬಂದಿದೆ.

ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಪ್ರಕ್ರಿಯೆ ನೀರಸವಾಗಿ ಸಾಗಿತ್ತಿದ್ದು, ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಮಧ್ಯಾಹ್ನದ ನಂತರ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಉಳ್ಳಾಲ ವಿಧಾನಸಭೆ ಪ್ರತಿಷ್ಠೆಯ ಕಣವಾಗಿದ್ದು, ರಾಜಕೀಯರಂಗದಲ್ಲಿ ಕುತೂಹಲ ಕೆರಳಿಸಿದೆ. ಮತದಾನ ಏಣಿಕೆ ಕಾರ್ಯ ಜೂನ್‌ 5ರಂದು ನಡೆಯಲಿದೆ.

(ಯುಎನ್‌ಐ)

ಪೂರಕ ಓದಿಗೆ
ಬಿಎಸ್‌ವೈ, ಖರ್ಗೆಗೆ ಚುನಾವಣಾ ಆಯೋಗದ ನೋಟೀಸ್‌
ಉಳ್ಳಾಲ ಉಪಚುನಾವಣೆ ಕಣದೊಳಗೆ ಯಾರ್ಯಾರಿದ್ದಾರೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X