ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರದಿಂದ ‘ಎ’ ಫಾರ್‌ ಆ್ಯಫಲ್‌,‘ಬಿ’ ಫಾರ್‌ ಬಾಲ್‌!

By Staff
|
Google Oneindia Kannada News

ಬೆಂಗಳೂರು : ವಿರೋಧಗಳ ಮಧ್ಯೆಯೇ ಶುಕ್ರವಾರದಿಂದ ಒಂದನೇ ತರಗತಿಗೆ ಇಂಗ್ಲಿಷ್‌ ಪ್ರವೇಶಿಸುತ್ತಿದೆ. 35ಲಕ್ಷ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಇಂಗ್ಲಿಷ್‌ ಕಲಿಯಲಿದ್ದಾರೆ.

ರಾಜ್ಯದಲ್ಲಿನ 55 ಸಾವಿರ ಪ್ರಾಥಮಿಕ ಶಾಲೆಗಳು, ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಸಲಿವೆ. ಈ ಮೊದಲು 5ನೇ ತರಗತಿಯಿಂದ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆ ಆರಂಭವಾಗುತ್ತಿತ್ತು. 35 ಲಕ್ಷ ಪಠ್ಯ ಪುಸ್ತಕಗಳು ಮುದ್ರಣಗೊಂಡಿವೆ.

ಬಹುವರ್ಣದಲ್ಲಿ, ಅಂದದ ಚಿತ್ರಗಳೊಂದಿಗೆ ಪುಸ್ತಕ ರೂಪಿಸಲಾಗಿದೆ. ಮಕ್ಕಳು ಅನಂದದಿಂದ ಕಲಿಕೆ ಮುಂದುವರೆಸಲು ಸಾಧ್ಯವಾಗುವಂತೆ ಪುಸ್ತಕಗಳು ರೂಪುಗೊಂಡಿವೆ. ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X