ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ : ದಿನದ ಪಾಸ್‌ ಬಳಕೆದಾರರಿಗೆ ಹೊಸ ಸೌಲಭ್ಯ

By Staff
|
Google Oneindia Kannada News

ಬೆಂಗಳೂರು : ಎಲೆಕ್ಟ್ರಾನಿಕ್‌ ವೆಂಡಿಂಗ್‌ ಯಂತ್ರವನ್ನು ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, ಜೂ.1ರಿಂದ 25ರೂ.ಗಳ ಬಿಎಂಟಿಸಿ ದಿನದ ಪಾಸುಗಳನ್ನು ಪಡೆಯಬಹುದು.

ಪ್ರಾಯೋಗಿಕವಾಗಿ ಈ ಯಂತ್ರವನ್ನು ಪ್ಲಾಟ್‌ಫಾರಂ-1ರಲ್ಲಿ ಅಳವಡಿಸಲಾಗಿದ್ದು, ಈ ಯಂತ್ರದಿಂದ ಎಲೆಕ್ಟ್ರಾನಿಕ್‌ ಪಾಸುಗಳನ್ನು ಪಡೆಯಬಹುದಾಗಿದೆ. ಥರ್ಮಲ್‌ ಪೇಪರ್‌ ಮೇಲೆ ಮದ್ರಿತಗೊಳ್ಳುವ ಈ ಪಾಸ್‌ ಮೇಲೆ ವ್ಯಕ್ತಿಯ ಹೆಸರು, ಭಾವಚಿತ್ರ, ವಯಸ್ಸು, ಸ್ಥಳ, ದಿನ ಇತ್ಯಾದಿಗಳು ನಮೂದಾಗುತ್ತವೆ.

ಪ್ರಯಾಣಿಕರು ಈ ಪ್ರಯೋಜನ ಪಡೆಯುವಂತೆ ಬಿಎಂಟಿಸಿ ಕೋರಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X