ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ನಲ್ಲಿ ಟೀವಿ ನೋಡಬೇಕಾ? 35,000 ಇದೆಯಾ?

By Staff
|
Google Oneindia Kannada News

ನವದೆಹಲಿ : ಅಂಗೈ ಅಗಲದ ಮೊಬೈಲ್‌ನಲ್ಲೀಗ ಟೀವಿ ಸಹಾ ನೋಡಬಹುದು. ಇದು ಹಳೇ ಸುದ್ದಿ ಅನ್ನುವಿರೇನೋ.. ಹೊಸ ಸುದ್ದಿ ಇಲ್ಲಿದೆ.

ಈಗ ದೂರದರ್ಶನದ 8 ಚಾನೆಲ್‌ಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸಬಹುದು. ಡಿಜಿಟಲ್‌ ವಿಡಿಯಾ ಬ್ರಾಡ್‌ಕಾಸ್ಟ್‌ ಹ್ಯಾಂಡ್‌ ಹೆಲ್ಡ್‌(ಡಿವಿಬಿ -ಹೆಚ್‌) ತಂತ್ರಜ್ಞಾನದ ಮೂಲಕ ಸೇವೆ ಲಭ್ಯ. ಆದರೆ ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಈ ಸೇವೆ ಲಭ್ಯ. ಜೊತೆಗೆ ನೋಕಿಯಾದಲ್ಲಿ ಮಾತ್ರ ಈ ಸೌಲಭ್ಯ. ಟೀವಿ ಮೊಬೈಲ್‌ನ ಹೊಸ ಹ್ಯಾಂಡ್‌ ಸೆಟ್‌ಗಳ ದರ ಕನಿಷ್ಠ 35ಸಾವಿರ ರೂಪಾಯಿ.

ಮೋಟೊರೋಲಾ ಮತ್ತು ಸ್ಯಾಮ್ಸಂಗ್‌ ಈ ಸೇವೆ ಪಡೆಯಲು ಪ್ರಯತ್ನ ನಡೆಸಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X