ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ

By Staff
|
Google Oneindia Kannada News

ನವದೆಹಲಿ : ದಕ್ಷಿಣ ವಲಯದ 12ನೇ ತರಗತಿ ಪರೀಕ್ಷೆ ಫಲಿತಾಂಶಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ -ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜ್ಯುಕೇಷನ್‌), ಬುಧವಾರ ಬೆಳಗ್ಗೆ 8ಗಂಟೆಯಿಂದಲೇ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದೆ.

ವಿದ್ಯಾರ್ಥಿಗಳು www.results.nic.in; www.cbseresults.nic.in ; www.cbse.nic.in ನಲ್ಲಿ ಫಲಿತಾಂಶ ಲಭ್ಯ. ವಿದ್ಯಾರ್ಥಿಗಳು ಇ-ಮೇಲ್‌ ವಿಳಾಸವನ್ನು ನೀಡಿ, ಫಲಿತಾಂಶಗಳನ್ನು ಪಡೆಯಬಹುದಾಗಿದೆ.

ಮೇಲ್ಕಂಡ ವೆಬ್‌ಸೈಟುಗಳನ್ನು ಹೊರತುಪಡಿಸಿದಂತೆ, http://mtnldelhi.in ; http://bolnet.in ; http://delhi.mtnl.net.in ನಲ್ಲೂ ಫಲಿತಾಂಶ ಲಭ್ಯ.

ಅಲಹಾಬಾದ್‌, ನವದೆಹಲಿ, ಗೌಹಾತಿ ವಲಯಗಳ ಸಿಬಿಎಸ್‌ಇ ಫಲಿತಾಂಶಗಳು ಮೇ.25ರಂದು ಪ್ರಕಟಗೊಳ್ಳಲಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X