ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ನಲ್ಲಿ ಬಾಂಬ್‌ ಸ್ಫೋಟ : ಶನಿವಾರ ಕಂಡಂತೆ!

By Staff
|
Google Oneindia Kannada News

ಹೈದರಾಬಾದ್‌ :ಬಾಂಬ್‌ ಸ್ಫೋಟದಿಂದ ತಲ್ಲಣಗೊಂಡಿದ್ದ ನಗರ, ಶನಿವಾರ ಶಾಂತ ಸ್ಥಿತಿಗೆ ಮರಳುತ್ತಿದೆ. ಆದರೂ ಎಲ್ಲರ ಮನದಲ್ಲೂ ಏನೋ ಒಂದು ರೀತಿಯ ಆತಂಕ ಮತ್ತು ಭಯ.

Hyderabad tense but peaceful and situtation is under controlಮುಖ್ಯ ವಿವರಗಳು :

  • ಮೆಕ್ಕಾ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್‌ ಸ್ಫೋಟ ಹಾಗೂ ಗೋಲಿಬಾರ್‌ನಿಂದ ಸತ್ತವರ ಸಂಖ್ಯೆ 14ಕ್ಕೆ ಏರಿದೆ. 60ಕ್ಕೂ ಅಧಿಕ ಮಂದಿಗೆ ಗಾಯ.
  • ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಹೈದರಾಬಾದ್‌ ಬಂದ್‌ ಶನಿವಾರ ಯಶಸ್ವಿ. ಆಂಧ್ರಪ್ರದೇಶದ ರಸ್ತೆ ಸಾರಿಗೆ ಬಸ್‌ಗಳು, ಆಟೋ ರಿಕ್ಷಾಗಳು ಸೇವೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದವು. ಒಸ್ಮಾನಿಯಾ ವಿವಿ ಪರೀಕ್ಷೆಗಳು ರದ್ದು.
  • ಹೈದರಾಬಾದಿನ ಕೆಲವುಕಡೆ ಕಪ್ಪು ಧ್ವಜ ಹಿಡಿದು ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ.
  • ಬಾಂಬ್‌ ಸ್ಫೋಟದ ಹಿಂದೆ ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆ ಹರ್ಕತ್‌ -ಉಲ್‌-ಜಿಹಾದ್‌-ಅಲ್‌-ಇಸಾಮಿ ಸಂಘಟನೆಯ ಕೈವಾಡ -ಒಂದು ಶಂಕೆ.
  • ಬಾಂಬನ್ನು ಟಿಫಿನ್‌ ಬಾಕ್ಸ್‌ನಲ್ಲಿಟ್ಟು ಮೊಬೈಲ್‌ ಫೋನ್‌ ಮೂಲಕ ಸ್ಫೋಟಿಸಲಾಗಿದೆ : ಪೊಲೀಸರ ಹೇಳಿಕೆ.
  • ಸ್ಫೋಟಕ್ಕೆ ಆರ್‌ಡಿಎಕ್ಸ್‌ ಬಳಸಿರುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ರಾಜಶೇಖರ್‌ ರೆಡ್ಡಿ ಹೇಳಿಕೆ.
  • ಒಸ್ಮಾನಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳ ತಪಾಸಣೆಯಲ್ಲಿ ಕೊರತೆ, ಜನರಿಂದ ಗಲಾಟೆ.
(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X