ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಭಾಷಾ ನಟ ಚರಣ್‌ರಾಜ್‌ಗೆ ಪಿತೃ ವಿಯೋಗ

By Staff
|
Google Oneindia Kannada News

ಬೆಳಗಾವಿ: ಚಲನಚಿತ್ರ ನಟ ಚರಣರಾಜ ಅವರ ತಂದೆ ನಾರಾಯಣ ಎನ್‌. ಲೋಹಾರ (80) ಅವರು ಇಲ್ಲಿಯ ಬೆಳಗಾವಿಯ ಮನೆಯಲ್ಲಿ ಗುರುವಾರ (ಮೇ 03) ನಸುಕಿನ ಜಾವ ನಿಧನರಾದರು.

ಶ್ರೀಯುತರು ನಟ ಚರಣರಾಜ ಸೇರಿದಂತೆ ಮೂವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ನಟ ಚರಣರಾಜ ಅವರು ಚನ್ನೈ ನಿಂದ ಆಗಮಿಸಿ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

ವರದಿ:- ಡಿ.ವಿ. ಕಮ್ಮಾರ (9343883978)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X