ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲೋ ಹೆಲ್ಪ್‌ ಲೈನ್‌, ಮಾಹಿತಿ ಹಕ್ಕು ಚಲಾವಣೆ ಹೇಗ್ರೀ?

By Staff
|
Google Oneindia Kannada News

ಬೆಂಗಳೂರು : ಮಾಹಿತಿ ಹಕ್ಕನ್ನು ಚಲಾಯಿಸಿ, ಬೇಕಾದ ಮಾಹಿತಿಯನ್ನು ಪಡೆಯಬಹುದು. ಆದರೆ ಈ ಮಾಹಿತಿ ಹಕ್ಕು ಎಂದರೇನು? ಅಗತ್ಯ ಮಾಹಿತಿ ಪಡೆಯುವುದು ಹೇಗೆ? -ಇವು ಬಹುಮಂದಿಗೆ ಗೊತ್ತಿಲ್ಲ.

ಸಾರ್ವಜನಿಕರ ಅನುಕೂಲಕ್ಕಾಗಿ ರಾಷ್ಟ್ರೀಯ ಆರ್‌ಟಿಐ ಸಹಾಯವಾಣಿ ಆರಂಭಗೊಂಡಿದೆ. ಆಸಕ್ತರು 080--66600999 ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ಹಕ್ಕಿನ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು. ಮಂಜುನಾಥ್‌ ಷಣ್ಮುಗಂ ಟ್ರಸ್ಟ್‌ ಮತ್ತು ಪರಿವರ್ತನಾ ಜಂಟಿಯಾಗಿ ಸಹಾಯವಾಣಿ ಸೇವೆಯನ್ನು ಆರಂಭಿಸಿವೆ.

ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸೇವೆ ಲಭ್ಯ. ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತು ತಮಿಳಿನಲ್ಲಿ ಸೇವೆಯನ್ನು ಪಡೆಯಬಹುದು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X