• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎರಡನೇ ಪಿಯುಸಿ ಫಲಿತಾಂಶ ಎಂದು ಮತ್ತು ಯಾವಾಗ?

By Staff
|

ಎಸ್ಸೆಸ್ಸೆಲ್ಸಿ, ಪಿಯೂಸಿ ಕುರಿತ ಇತ್ತೀಚಿನ ಸುದ್ದಿಗಳಿಗೆ ಕ್ಲಿಕ್ ಮಾಡಿ

Hold your fingers crossed : PUC results after May 15ಬೆಂಗಳೂರು : 2006-07ನೇ ಸಾಲಿನ ಎರಡನೆ ಪಿಯುಸಿ ಪರೀಕ್ಷೆ ಫಲಿತಾಂಶಗಳು, ಮೇ ಎರಡನೆ ವಾರದಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ರಾಜ್ಯದ ನಾನಾ ಕೇಂದ್ರಗಳಲ್ಲಿ ಮೌಲ್ಯಮಾಪನ ಭರದಿಂದ ನಡೆಯುತ್ತಿದ್ದು, ಮೇ 8ಕ್ಕೆ ಮೌಲ್ಯಮಾಪನ ಪೂರ್ಣಗೊಳ್ಳುತ್ತದೆ. ಆದರೆ, ಫಲಿತಾಂಶಗಳ ಪರಿಷ್ಕರಣೆ, ಪುನರ್‌ಪರಿಶೀಲನೆ ಹಾಗೂ ಮಾಹಿತಿಯನ್ನು ಕಂಪ್ಯೂಟರ್‌ಗೆ ತೊಡಿಸುವ ಕೆಲಸಗಳೆಲ್ಲ ಮುಗಿದು, ಫಲಿತಾಂಶಗಳು ಇಂಟರ್‌ನೆಟ್‌ ಕಟ್ಟೆ ಏರುವ ಹೊತ್ತಿಗೆ ತಾರೀಖು ಮೇ 15ರ ಗಡಿ ದಾಟುತ್ತದೆ.

ರಾಜ್ಯದಲ್ಲಿ ಈ ಬಾರಿ 4ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೆಕೆಂಡ್‌ ಪಿಯೂ ಪರೀಕ್ಷೆ ಬರೆದಿದ್ದಾರೆ. ಈ ಸಲದ ಬೆಳೆ ಹೇಗಿರತ್ತೋ ಕಾದು ನೋಡಬೇಕು.

ಅಂದ ಹಾಗೇ, ಹುಡುಗಿಯರಲ್ಲಿ ಹೆಚ್ಚಾಗಿರುವ ಅಧ್ಯಯನ ಶ್ರದ್ಧೆ, ಕೆರಿಯರ್‌ ಮೋಹ ಮತ್ತು ಶಿಸ್ತಿನ ಮೇಲೆ ಗೌರವವಿದ್ದೂ ಕೂಡ, ನಮ್ಮ ಹುಡುಗರು ಈ ಸಲವಾದರೂ ಪ್ರತಿಶತ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವರೇನೋ ಎಂಬುದು ದಟ್ಸ್‌ಕನ್ನಡದ ಕುತೂಹಲ.

ಅಂದ ಹಾಗೇ, ಮೇ.9ರಂದು ಸಿಇಟಿ ಪರೀಕ್ಷೆಗಳು ನಡೆಯಲಿದ್ದು, ಮೇ ಮೂರನೇ ವಾರ ಫಲಿತಾಂಶ ಹೊರಬೀಳುತ್ತವೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more