ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಪದವಿ ಕಾಲೇಜುಗಳು ಎಲ್ಲೆಲ್ಲುಂಟು ಗೊತ್ತೇ...?

By Staff
|
Google Oneindia Kannada News

ಬೆಂಗಳೂರು : ರಾಜ್ಯದ 104ಕಡೆಗಳಲ್ಲಿ ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸಕ್ತ ಶೈಕ್ಷಣಿಕ(2007-08ನೇ ಶೈಕ್ಷಣಿಕ ವರ್ಷ) ವರ್ಷದಿಂದ, ಹೊಸ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಹೊಸ ಕಾಲೇಜುಗಳು ಆರಂಭವಾಗಲಿರುವ ಸ್ಥಳಗಳು :

ನೆಲಮಂಗಲ, ತಿಪಟೂರು, ಗೌರಿಬಿದನೂರು, ಬಾಗೇಪಲ್ಲಿ, ಕೆಜಿಎಫ್‌, ತೀರ್ಥಹಳ್ಳಿ, ಶೃಂಗೇರಿ, ತರೀಕೆರೆ, ಕುಂದಾಪುರ, ಬಂಟ್ವಾಳ, ಪುತ್ತೂರು, ಸೂಳ್ಯ, ಔರಾದ್‌, ಬಸವಕಲ್ಯಾಣ, ಹುಮ್ನಾಬಾದ್‌, ಆಳಂದ, ಚಿಂಚೋಳಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ, ಯಳಂದೂರು, ಗುಂಡ್ಲುಪೇಟೆ, ನಂಜನಗೂಡು, ತಿ.ನರಸೀಪುರ, ಸಂಡೂರು, ಹೊಸಪೇಟೆ, ಹೂವಿನ ಹಡಗಲಿ, ನಾಗಮಂಗಲ, ಪಾಂಡವಪುರ, ಹುಕ್ಕೇರಿ, ಖಾನಾಪುರ, ಸವದತ್ತಿ, ಗೋಕಾಕ್‌, ರಾಮದುರ್ಗ, ಚಿಕ್ಕೋಡಿ, ರಾಯಬಾಗ, ಅಥಣಿ, ಮುಧೋಳ, ಬದಾಮಿ, ಹುನಗುಂದ, ಮಡಿಕೇರಿ, ವೀರಾಜಪೇಟೆ, ನವಲಗುಂದ, ಕಲಘಟಗಿ, ಕುಂದಗೋಳ, ರಾಣಿಬೆನ್ನೂರು, ಬ್ಯಾಡಗಿ, ಶಿಗ್ಗಾಂವ್‌, ಹಾನಗಲ್‌, ಲಿಂಗಸಗೂರು, ಕುಮಟಾ, ಜೋಯಿಡಾ, ಅಂಕೋಲಾ ಮೊದಲಾದೆಡೆ ಕಾಲೇಜುಗಳು ಆರಂಭಗೊಳ್ಳಲಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X