ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ 2ರಂದು ಉಳ್ಳಾಲ ವಿಧಾನಸಭಾ ಉಪಚುನಾವಣೆ

By Staff
|
Google Oneindia Kannada News

ಬೆಂಗಳೂರು : ಉಳ್ಳಾಲ ವಿಧಾನಸಭಾ ಉಪಚುನಾವಣೆ ಜೂನ್‌ 2ರಂದು ನಡೆಯಲಿದೆ ಎಂದು ಅಧಿಕೃತ ಪ್ರಕಟಣೆಯಾಂದು ಹೇಳಿದೆ.

ಮೇ 8ರಂದು ಅಧಿಸೂಚನೆ ಹೊರಡಿಸಿದ ನಂತರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 15 ಕೊನೆಯ ದಿನವಾಗಿದ್ದು, ಹಿಂದಕ್ಕೆ ಪಡೆಯಲು ಮೇ 18 ಕೊನೆಯ ದಿನ ಎಂದು ನಿಗದಿಪಡಿಸಲಾಗಿದೆ.

ಶಾಸಕ ಯು.ಟಿ.ಫರೀದ್‌(ಕಾಂಗ್ರೆಸ್‌ ಪಕ್ಷ) ನಿಧನಹೊಂದಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಸಲಾಗುತ್ತಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X