ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಬೇಟೆ : ಏ. 29ರಂದು ರೈಲ್ವೇ ಇಲಾಖೆ ಪರೀಕ್ಷೆ

By Staff
|
Google Oneindia Kannada News

ಬೆಂಗಳೂರು : ರೈಲ್ವೇ ನೇಮಕ ಮಂಡಳಿ(ಆರ್‌ಆರ್‌ಬಿ) ಬೆಂಗಳೂರು ವಿಭಾಗದ ವಿವಿಧ ಹುದ್ದೆಗಳಿಗೆ, ಏಪ್ರಿಲ್‌ 29ರಂದು ಲಿಖಿತ ಪರೀಕ್ಷೆ ನಡೆಯಲಿದೆ.

ವಿಭಾಗ ಇಂಜಿನೀಯರ್‌, ಕಿರಿಯ ಇಂಜಿನೀಯರ್‌, ಎಲೆಕ್ಟ್ರಿಕ್‌ ಸಿಗ್ನಲ್‌ ನಿರ್ವಾಹಕ (3ನೇ ದರ್ಜೆ), ಟೆಲಿಕಾಮ್‌ ಹಾಗೂ ಯಂತ್ರ ನಿರ್ವಾಹಣೆಯ ಹುದ್ದೆಗಳಿಗೆ ಅಂದು ಲಿಖಿತ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಪ್ರವೇಶ ಪತ್ರವನ್ನು ಆಯ್ದ ಅಭ್ಯರ್ಥಿಗಳಿಗೆ ಕಳಿಸಲಾಗಿದೆ. ಅಭ್ಯರ್ಥಿಗಳು ಪ್ರವೇಶ ಪತ್ರಗಳಲ್ಲಿನ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು, ಏಪ್ರಿಲ್‌ 27 ಮತ್ತು 28ರಂದು ರೈಲ್ವೇ ನೇಮಕ ಮಂಡಳಿಯ ಕಚೇರಿಯನ್ನು ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗೆ ವೀಕ್ಷಿಸಿ : http://www.railwayrecruitment.org/bangalore/

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X