ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೊ : 2006-07ನೇ ಸಾಲಿನ ಲಾಭ 2942ಕೋಟಿ ರೂ.

By Staff
|
Google Oneindia Kannada News

ಬೆಂಗಳೂರು : ಮಾರ್ಚ್‌ 2007ರಲ್ಲಿ ಅಂತ್ಯವಾದ ನಾಲ್ಕನೇ ತ್ರೆೃಮಾಸಿಕದಲ್ಲಿ, ಸಾಫ್ಟ್‌ವೇರ್‌ ದಿಗ್ಗಜ ಹಾಗೂ ಗ್ರಾಹಕ ಉತ್ಪಾದನಾ ಸಂಸ್ಥೆ ವಿಪ್ರೊ 856ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿದೆ.

ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

2006ನೇ ಸಾಲಿನ 4ನೇ ತ್ರೆೃಮಾಸಿಕಕ್ಕೆ ಹೋಲಿಸಿದರೆ ಶೇಕಡಾ 39ರಷ್ಟು ವೃದ್ಧಿ ಸಾಧಿಸಿದಂತಾಗಿದೆ. 2007ನೇ ಹಣಕಾಸು ವರ್ಷದಲ್ಲಿ, ಸಂಸ್ಥೆಯ ಒಟ್ಟು ಆದಾಯ 15,001ಕೋಟಿ ರೂಪಾಯಿ. ನಿವ್ವಳ ಲಾಭ 2942.1ಕೋಟಿ ರೂಪಾಯಿ ಎಂದು ಪ್ರಕಟಿಸಿದರು.

2007ರ ಮಾರ್ಚ್‌ ಅಂತ್ಯಕ್ಕೆ ಸಂಸ್ಥೆ 67,818 ನೌರಕರನ್ನು ಹೊಂದಿದೆ. ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ 50,354 ಜನ ಕೆಲಸ ಮಾಡುತ್ತಿದ್ದಾರೆ. ಉಳಿದ 17,464 ಜನ ಬಿಪಿಓ ಹಾಗೂ ಇತರ ಉತ್ಪಾದನಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X