ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಿ ಬೆಲೆ ಗಗನಮುಖಿ! ಬಂಗಾರದ ಬೆಲೆ ಒಂದಿಷ್ಟು ಇಳಿಕೆ!

By Staff
|
Google Oneindia Kannada News

ಮುಂಬಯಿ : ಬುಧವಾರದ ವ್ಯವಹಾರ ಆರಂಭವಾಗುತ್ತಿರುವಂತೆಯೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದ್ದು, ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.

ಚಿನ್ನದ ಬೆಲೆ ದಿನೇದಿನೇ ಏರುತ್ತಲೇ ಇದೆಯಾದರೂ ಕಳೆದ ಎರಡು ತಿಂಗಳುಗಳಲ್ಲಿ ಒಂದು ಬಾರಿ ಮಾತ್ರ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆನಂತರ ಎಂದಿನಂತೆ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಬೆಲೆ ಇಳಿಕೆಯಾಗಿರುವುದರಿಂದ, ಎಷ್ಟುದಿನಗಳ ಕಾಲ ಇದೇ ಸ್ಥಿತಿ ಮುಂದುವರಿಯುತ್ತದೆ ಎಂಬ ಕುತೂಹಲ ಹುಟ್ಟಿಕೊಂಡಿದೆ.

ಇಂದಿನ ಪೇಟೆ ಧಾರಣೆ ಕೆಳಗಿನಂತಿದೆ :

1ಕಿಲೋ ಗ್ರಾಂ ಬೆಳ್ಳಿ- 19,980 ರೂಪಾಯಿ
10ಗ್ರಾಂ ಚಿನ್ನ (ಆಭರಣ)- 9,395 ರೂಪಾಯಿ
10ಗ್ರಾಂ ಚಿನ್ನ (ಅಪರಂಜಿ)- 9,445 ರೂಪಾಯಿ

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X