ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗದ ಆರಿಫಾ, 5 ಮಕ್ಕಳ ಜನನಿ ನೋಡಪ್ಪಾ...!

By Staff
|
Google Oneindia Kannada News

ಚಿತ್ರದುರ್ಗ : ನಗರದ ಅಗಸನಕಲ್ಲು ಪ್ರದೇಶದ ನಿವಾಸಿ 25 ವರ್ಷ ವಯಸ್ಸಿನ ಆರಿಫಾ ಬಾನು, ಅಚ್ಚರಿಯ ಕೇಂದ್ರ ಬಿಂದು. ಎರಡು ಗಂಡು, ಮೂರು ಹೆಣ್ಣು ಸೇರಿದಂತೆ ಐದು ಮಕ್ಕಳಿಗೆ ಅವರು ಜನ್ಮನೀಡಿದ್ದಾರೆ. ಆದರೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಮೃತಪಟ್ಟಿದೆ. ಇನ್ನೊಂದು ಗಂಡು ಮಗು ಚಿಂತಾಜನಕ ಸ್ಥಿತಿಯಲ್ಲಿದೆ.

ಸಿಸೇರಿಯನ್‌ ಆದರೂ ಮಕ್ಕಳ ತಾಯಿ ಆರೋಗ್ಯದಿಂದಿದ್ದಾರೆ. ಈ ಸೃಷ್ಟಿ ವೈಚಿತ್ರ್ಯವನ್ನು ನೋಡಲು ಜನಜಂಗುಳಿ ಆಸ್ಪತ್ರೆಗೆ ಧಾವಿಸಿತ್ತು ಎಂದು ಸುದ್ದಿಮೂಲಗಳು ತಿಳಿಸಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X