ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 10ದಿನದಲ್ಲಿ ಸಂಸ್ಕೃತ ಕಲಿಯಿರಿ! ಬೆಸ್ಟ್‌ ಆಫ್‌ ಲಕ್‌!

By Staff
|
Google Oneindia Kannada News

ಬೆಂಗಳೂರು : ಸಂಸ್ಕೃತ ಭಾಷೆ ಕಲಿಯಲು ಅನೇಕರಿಗೆ ಇಷ್ಟ. ಆದರೆ ಅವಕಾಶಗಳ ಕೊರತೆ ಇದ್ದೇ ಇದೆ. ಈ ಮಧ್ಯೆ ಸಂಸ್ಕೃತ ಭಾರತಿ ಎಂಬ ಸಂಘಟನೆ, ಒಂದು ಅವಕಾಶ ಕಲ್ಪಿಸಿದೆ.

ಸಂಸ್ಕೃತವನ್ನು ಜನರ ಬಳಿಗೆ ತಲುಪಿಸಲು ಸಂಘಟನೆ 10ದಿನಗಳ ಉಚಿತ ಸಂಸ್ಕೃತ ಕಲಿಕೆ ತರಗತಿಗಳನ್ನು ಹಮ್ಮಿಕೊಂಡಿದೆ. ಏ.3ರಿಂದ 13ರವರೆಗೆ ತರಗತಿ ನಡೆಯಲಿದ್ದು, ಆಸಕ್ತರು ಎನ್‌.ಶ್ರೀನಿವಾಸನ್‌ ಅವರನ್ನು ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆಗಳು : 9886408089, 9880578471, 9980048326

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X