ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಗೃಹಿಣಿ, ಆಮೇಲೆ ಉದ್ಯೋಗಸ್ಥೆ -ಹೈಕೋರ್ಟ್‌

By Staff
|
Google Oneindia Kannada News

First Im a housewife, next a working womenಬೆಂಗಳೂರು : ಮದುವೆಯಾದ ಹೆಣ್ಣು, ಮೊದಲು ಗೃಹಿಣಿ. ಆಮೇಲೆ ಉದ್ಯೊಗಿಣಿ! ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಈ ಅಂಶ ಸ್ಪಷ್ಪವಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಉದ್ಯೋಗಿ ವಿಜಯಲಕ್ಷ್ಮಿ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ, ಉದ್ಯೋಗಸ್ಥ ಮಹಿಳೆ, ತನ್ನನ್ನು ತಾನು ಗೃಹಿಣಿಯೆಂದು ಗುರ್ತಿಸಿಕೊಂಡರೆ ತಪ್ಪೇನಿಲ್ಲ. ಅದರಲ್ಲಿ ಮಾರೆಮಾಚುವ ಅಂಶ ಯಾವುದೂ ಇಲ್ಲ. ಮದುವೆಯಾದ ಮಹಿಳೆ ಮೊದಲು ಗೃಹಿಣಿ ಎಂದು ಅಭಿಪ್ರಾಯಪಟ್ಟಿದೆ.

ಹಿನ್ನೆಲೆ : ಪಾಸ್‌ಪೋರ್ಟ್‌ ಅರ್ಜಿಯಲ್ಲಿ ಕೇವಲ ಗೃಹಿಣಿಯೆಂದು ನಮೂದಿಸಿ, ಉದ್ಯೋಗವನ್ನು ವಿಜಯಲಕ್ಷ್ಮಿ ಮರೆಮಾಚಿದ್ದಾರೆ ಎಂದು ಎಂದು ಪಾಸ್‌ಪೋರ್ಟ್‌ ಕಚೇರಿ ಆಕ್ಷೇಪಿಸಿತ್ತು. ಅರ್ಜಿ ತಿರಸ್ಕಾರದ ಜೊತೆ ಸುಳ್ಳು ಮಾಹಿತಿ ನೀಡಿರುವಿರೆಂದು ಎರಡೂವರೆ ಸಾವಿರ ದಂಡ ವಿಧಿಸಿತ್ತು.

ಪಾಸ್‌ಪೋರ್ಟ್‌ ಕಚೇರಿಯ ಧೋರಣೆ ಪ್ರಶ್ನಿಸಿ ವಿಜಯಲಕ್ಷ್ಮಿ, ನ್ಯಾಯಾಲಯದ ಮೊರೆ ಹೋಗಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X