ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತ ಆರೋಗ್ಯ ತಪಾಸಣೆ : ಪ್ರಯೋಜನ ಪಡೆಯಿರಿ..

By Staff
|
Google Oneindia Kannada News

ಬೆಂಗಳೂರು : ಅಸ್ತಮಾ, ಅಲರ್ಜಿ, ಅಲ್ಸರ್‌, ಡಯಾಬಿಟೀಸ್‌ ಮತ್ತಿತರ ರೋಗಗಳಿಂದ ನರಳುತ್ತಿರುವಿರಾ? ಅಥವಾ ನಿಮ್ಮ ಆಪ್ತರಿಗೆ ಈ ತೊಂದರೆಗಳಿವೆಯೇ? ನಿಮ್ಮ/ಅವರ ನೋವು ನೀಗಿಸಲು ಈ ಅವಕಾಶ ಬಳಸಿಕೊಳ್ಳಬಹುದು.

ಎಲ್‌.ಎಂ.ಎಂ. ಆಯುರ್ವೇದಿಕ್‌ ಸ್ಪೆಷಲಿಸ್ಟ್‌ ಸೆಂಟರ್‌ ಮಾ.30ರಂದು ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಆಸಕ್ತರು ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ವಿವರ ಪಡೆಯಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ -9342443462.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X