ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆಯಲ್ಲಿ ವೇದ ಸಂಸ್ಕೃತಿ ಮ್ಯೂಸಿಯಂ ಆರಂಭ

By Staff
|
Google Oneindia Kannada News

ಮಂಡ್ಯ : ಮೇಲುಕೋಟೆಗೆ ಹೋಗುವ ಭಕ್ತಾದಿಗಳು ಚೆಲುವನಾರಾಯಣ ಸ್ವಾಮಿಯ ಜೊತೆಗೆ, ವೇದಕಾಲೀನ ಸಂಸ್ಕೃತಿಯನ್ನು ಪರಿಚಯಿಸುವ ಮ್ಯೂಸಿಯಂ ಅನ್ನು ಕಾಣಬಹುದು.

ಆನಂದಲ್ಯಾರ್‌ ಸ್ಮಾರಕ ಟ್ರಸ್ಟ್‌ ಸ್ಥಾಪಿಸಿರುವ ಈ ವಸ್ತು ಸಂಗ್ರಹಾಲಯಕ್ಕೆ ಪರಂಪರಾ- ಸಂಪ್ರದಾಯ ಎಂದು ಹೆಸರಿಡಲಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಸಂಪ್ರದಾಯ ಉಡುಗೆ-ತೊಡುಗೆಗಳು, ಹಸೆಗಳು, ಕರ-ಕುಶಲ ವಸ್ತುಗಳ ಜೊತೆಗೆ ವೇದ ಕಾಲೀನ ಗ್ರಂಥಗಳು ನೋಡಬಹುದಾಗಿದೆ.

ವೇದ ಕಾಲದ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯನ್ನು ಜನರಿಗೆ ತಲುಪಿಸುವುದೇ ನಮ್ಮ ಗುರಿ ಎಂದು ಅನಂದಲ್ಯಾರ್‌ ಟ್ರಸ್ಟಿ ತಿರು ಅಯ್ಯಂಗಾರ್‌ ಹೇಳುತ್ತಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X