ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10ಲಕ್ಷ ರೋಗಿಗಳಿಗೆ ಚಿಕಿತ್ಸೆ: ಡಾ.ರಮಣ ರಾವ್‌ ರೆಕಾರ್ಡ್‌!

By Staff
|
Google Oneindia Kannada News

ಬೆಂಗಳೂರು : ಡಾ.ರಾಜ್‌ಕುಮಾರ್‌ ಕುಟುಂಬದ ಆಪ್ತರೂ ಮತ್ತು ಜನಪ್ರಿಯ ವೈದ್ಯರೂ ಆಗಿರುವ ಡಾ.ಬಿ.ರಮಣ ರಾವ್‌ ಸಾಧನೆಗೆ, ಲಿಮ್ಕಾ ಮನ್ನಣೆ ದೊರೆತಿದೆ.

ಅತಿ ಹೆಚ್ಚು ಉಚಿತ ವೈದ್ಯಕೀಯ ಕ್ಯಾಂಪ್‌ಗಳನ್ನು ನಡೆಸಿದ ರಮಣ ರಾವ್‌ ಸೇವೆ, ಅವರ ಹೆಸರನ್ನು ಲಿಮ್ಕಾ ದಾಖಲೆಗಳ ಪುಸ್ತಕಕ್ಕೆ ತಲುಪಿಸಿದೆ. 2007ರ ಸಂಚಿಕೆಯಲ್ಲಿ ಅವರ ಸಾಧನೆ ಪ್ರಸ್ತಾಪಗೊಂಡಿದೆ.

ಕಳೆದ 33 ವರ್ಷಗಳಿಂದ ಹತ್ತು ಲಕ್ಷ ಗ್ರಾಮೀಣ ರೋಗಿಗಳಿಗೆ, ಅವರು ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X