ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರ ಬೆಳಗಿನ ಜಾವ ‘ಇನ್ಸಾಟ್‌ 4ಬಿ’ ಉಡಾವಣೆ

By Staff
|
Google Oneindia Kannada News

ಬೆಂಗಳೂರು : ಭಾರತದ ಅತ್ಯಾಧುನಿಕ ದೂರ ಸಂಪರ್ಕ ಉಪಗ್ರಹ ಇನ್ಸಾಟ್‌ 4ಬಿ ಉಡಾವಣೆ, ಸೋಮವಾರ(ಮಾ.12) ಮುಂಜಾನೆ 3.55 ಮತ್ತು 4.28ರ ಮಧ್ಯೆ ನಡೆಯಲಿದೆ.

ಭಾನುವಾರ ಮುಂಜಾನೆ ಈ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಲಾಗಿತ್ತು. ಕೊನೆ ಕ್ಷಣದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಇನ್ಸಾಟ್‌ 4ಬಿ ಉಪಗ್ರಹದಿಂದ ಡಿಟಿಎಚ್‌ ಪ್ರಸಾರಕ್ಕೆ ಅನುಕೂಲವಾಗಲಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X