• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿರಿಯಕ್ಕ ಗಂಗೂಬಾಯಿ ಹಾನಗಲ್‌ಗೆ 95ರ ಸಂಭ್ರಮ

By Staff
|

ಬೆಂಗಳೂರು : ಗಾನ ವಿದುಷಿ ಗಂಗೂಬಾಯಿ ಹಾನಗಲ್‌ ಅವರಿಗೆ ಸೋಮವಾರ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ 95ನೇ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಭಕೋರಿದ್ದಾರೆ.

Gaana vidushi Gangu bai hanagal fecilated by Govt.ಭಾರತೀಯ ಶಾಸ್ತ್ರೀಯ ಸಂಗೀತ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಸೂರ್ಯನಂತೆ ಪಸರಿಸಿದ ಕೀರ್ತಿ ಹಾನಗಲ್‌ ಅವರಿಗೆ ಸಲ್ಲುತ್ತದೆ. ಹಿಂದೂಸ್ತಾನಿ ಸಂಗೀತದ ಸಾಮ್ರಾಜ್ಞಿಯಾದ ಹಿರಿಯಕ್ಕ ಎಲ್ಲರಿಗೂ ಆದರ್ಶನೀಯರು. ಅವರು ಸಂಗೀತ ಪ್ರೇಮಿಗಳನ್ನು ತಮ್ಮ ಸುಮಧುರ ಮತ್ತು ಶ್ರೀಮಂತ ಕಂಠದಿಂದ ಇನ್ನಷ್ಟು ಧನ್ಯರನ್ನಾಗಿಸಲಿ ಎಂದು ಕುಮಾರಸ್ವಾಮಿ ಹಾರೈಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X