ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟು, ಕಲಾಕೃತಿಗಳು ತುಟ್ಟಿ ; ಪಾದರಕ್ಷೆ, ವಜ್ರ ಅಗ್ಗ

By Staff
|
Google Oneindia Kannada News

ನವದೆಹಲಿ : ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಬುಧವಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯಾವ ವಸ್ತುಗಳು ಅಗ್ಗ , ಯಾವುದರ ಬೆಲೆ ಹೆಚ್ಚಳವಾಗಲಿದೆ ಎಂಬ ಅಂಶ ಸ್ಪಷ್ಟವಾಗಿದೆ.

ಯಾವುದು ಅಗ್ಗ?

ಛತ್ರಿ
ಪಾದರಕ್ಷೆ
ಪ್ಲೈವುಡ್‌
ವಾಟರ್‌ ಫಿಲ್ಟರ್‌
ವಜ್ರಗಳು
ರೆಡಿಮೇಡ್‌ ತಿನಿಸುಗಳು
ಗಡಿಯಾರ
ಖಾದ್ಯ ತೈಲ

ಯಾವುದು ತುಟ್ಟಿ?

ಸಿಗರೇಟು
ಬೀಡಿ
ಪಾನ್‌ ಮಸಾಲ
ಸೀಮೆಂಟ್‌
ಕಲಾಕೃತಿಗಳು

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X