ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 500 ಪ್ರದೇಶಗಳಲ್ಲಿ ತೆರಿಗೆ ಅಧಿಕಾರಿಗಳ ದಾಳಿ!

By Staff
|
Google Oneindia Kannada News

ಮುಂಬಯಿ : ಮುಂಬಯಿ ನಗರದ 40 ಸ್ಥಳಗಳು ಸೇರಿದಂತೆ ದೇಶದ 500 ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು, ದಾಳಿ ಕಾರ್ಯಕ್ರಮವನ್ನು ಗುರುವಾರ ಬೆಳಗ್ಗೆಯಿಂದಲೇ ಆರಂಭಿಸಿದ್ದಾರೆ.

ವೈದ್ಯರು, ವಕೀಲರು, ಶ್ರೀಮಂತರು, ಪ್ರತಿಷ್ಠಿತರು, ಸಿನಿಮಾನಟರು, ರಾಜಕಾರಣಿಗಳು ಹೀಗೆ ನಾನಾ ಗಣ್ಯರ ಮನೆಗಳ ಮೇಲೆ ದಾಳಿ ಮುಂದುವರೆದಿದೆ ಎಂಬ ಸಂಗತಿಯನ್ನು ಆದಾಯ ತೆರಿಗೆ ಇಲಾಖೆ ಒಪ್ಪಿಕೊಂಡಿದೆ. ಆದರೆ ಈ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದೆ.

ಆದಾಯ ತೆರಿಗೆ ಅಧಿಕಾರಿಗಳ ದಾಳಿ ಪರಿಣಾಮಗಳನ್ನು ನಿರೀಕ್ಷಿಸಲಾಗಿದೆ. ಯಾರ್ಯಾರು ಎಷ್ಟೆಷ್ಟು ಕಳಕೊಂಡರು ಎಂಬುದು ಸದ್ಯದ ಕುತೂಹಲ!

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X