• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೊರೂರು ಡ್ಯಾಂನಲ್ಲಿ ಕಾವೇರಿಗಾಗಿ ಮುಸ್ಲಿಂರ ನಮಾಜು

By Staff
|

ಹಾಸನ : ಹಾಸನಕ್ಕೆ 15ಕಿ.ಮೀ ದೂರದಲ್ಲಿರುವ ಗೊರೂರು ಜಲಾಶಯಕ್ಕೆ ತೆರಳಿದ ಮುಸ್ಲಿಂ ಬಾಂಧವರು, ಕಾವೇರಿ ನ್ಯಾಯಕ್ಕಾಗಿ ನಮಾಜ್‌ ಸಲ್ಲಿಸಿದರು.

ನಮಾಜ್‌ ನಂತರ ಗೊರೂರು ಗ್ರಾಮದಲ್ಲಿ ಕಾವೇರಿ ನ್ಯಾಯಮಂಡಳಿ ತೀರ್ಪಿನ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿ, ಘೋಷಣೆ ಕೂಗಿದರು. ನಾಡಿನ ಪಾಲಿಗೆ ಕಾವೇರಿ ಭಾವನಾತ್ಮಕ ಸಂಕೇತ, ಧರ್ಮ ಮತ್ತು ಸಾಂಸ್ಕೃತಿಕ ನಂಟನ್ನು ಕಾವೇರಿ ಹೊಂದಿದ್ದಾಳೆ. ಎಂದೆಂದಿಗೂ ಕಾವೇರಿ ನಮ್ಮದೇ ಎಂದು ಮುಸ್ಲಿಂ ಬಾಂಧವರು ಅಭಿಪ್ರಾಯಪಟ್ಟಿದ್ದಾರೆ.

ಹೇಮಾವತಿ ಕಾವೇರಿ ಹಿತರಕ್ಷಣಾ ಸಮಿತಿ ಈ ಹೋರಾಟವನ್ನು ಆಯೋಜಿಸಿತ್ತು. ಸಮಿತಿ ಅಧ್ಯಕ್ಷ ಗುರುರಾಜ್‌ ಹೆಬ್ಬಾರ್‌ ಈ ಸಂದರ್ಭದಲ್ಲಿ ಹಾಜರಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಇದನ್ನೂ ನೋಡಿ - ಖೋಜಾಗಳಿಂದಲೂ ಕಾವೇರಿ ಹೋರಾಟ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X