ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪಾಲ್‌ನಲ್ಲಿ ಗಿರೀಶ್‌ ಕಾಸರವಳ್ಳಿ ಚಲನಚಿತ್ರೋತ್ಸವ

By Staff
|
Google Oneindia Kannada News

ಮಣಿಪಾಲ್‌ : ಎರಡು ದಿನಗಳ ಕಾಸರವಳ್ಳಿ ಚಲನಚಿತ್ರೋತ್ಸವವನ್ನು ಮಣಿಪಾಲ್‌ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಣಿಪಾಲ್‌ ಫಿಲ್ಮ್‌ ಸ್ಟಡಿ ಸೆಂಟರ್‌(ಎಂಎಸ್‌ಎಫ್‌ಸಿ)ನ ವಾರ್ಷಿಕೋತ್ಸವ ಅಚರಣೆಯ ಹಿನ್ನೆಲೆಯಲ್ಲಿ ಫೆಬ್ರವರಿ 11 ಹಾಗೂ 12ರಂದು ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಚಿತ್ರಗಳು, ಮಣಿಪಾಲ್‌ ವಿಶ್ವವಿದ್ಯಾಲಯದ ಎಂಐಟಿ ಅಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ.

ಅಂಗ್ಲ ಭಾಷೆಯ ಉಪ ಶೀರ್ಷಿಕೆಯ ಜತೆಗೆ ‘ದ್ವೀಪ’, ‘ಹಸೀನಾ’ ಮತ್ತು ‘ನಾಯಿನೆರಳು’ ಚಿತ್ರಗಳನ್ನು ಪ್ರದರ್ಶನಕ್ಕೆ ಅರಿಸಲಾಗಿದೆ. ಇನ್ನೊಂದು ಚಿತ್ರವನ್ನು ಕಾಸರವಳ್ಳಿಯವರೇ ಅಯ್ಕೆ ಮಾಡಲಿದ್ದಾರೆ ಎಂದು ಪ್ರದರ್ಶನದ ಅಯೋಜಕರು ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X