ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಸಂಸ್ಕೃತಿ ಬಿಂಬಿಸುವ ಟೀವಿ ಚಾನೆಲ್‌ ಆರಂಭ

By Staff
|
Google Oneindia Kannada News

ಮೈಸೂರು : ಭಾರತದ ಕಲೆ, ಸಂಸ್ಕೃತಿ, ಪರಂಪರೆ, ಭಾಷೆ ಹಾಗೂ ಸಾಹಿತ್ಯವನ್ನು ಬಿಂಬಿಸುವ ನೂತನ ಟೀವಿ ಚಾನೆಲ್‌ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ.

ಭಾಷಾ ಎಂಬ ಹೆಸರಿನ ಟೀವಿ ವಾಹಿನಿ, ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ(ಸಿಐಐಎಲ್‌) ಜೊತೆ ಸಂಪರ್ಕ ಹೊಂದಲಿದೆ. ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ತಮಿಳು, ಕನ್ನಡ, ಮರಾಠಿ, ಬೆಂಗಾಳಿ ಭಾಷೆಗಳಲ್ಲಿ ಸುಮಾರು ಸಾವಿರ ಚಿತ್ರಗಳನ್ನು ತಯಾರಿಸಿ, ಪ್ರಸಾರ ಮಾಡುವ ಉದ್ದೇಶ ಹೊಂದಿದೆ.

ಮೇಲ್ಕಂಡ ನಾಲ್ಕು ಭಾಷೆಯಲ್ಲಿ ತಯಾರಾದ ಚಿತ್ರಗಳನ್ನು ನಂತರ ಇಂಗ್ಲಿಷ್‌, ಸ್ಪಾನೀಷ್‌, ಜರ್ಮನ್‌ ಮತ್ತು ಫ್ರೆಂಚ್‌ ಭಾಷೆಗೆ ಭಾಷಾಂತರಿಸಿ ವಿಶ್ವದಾದ್ಯಂತ ಪ್ರಸಾರ ಮಾಡಲು ಭಾಷಾ ಟೀವಿ ವಾಹಿನಿ ಸಿದ್ಧತೆ ನಡೆಸಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X