ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು-ಬಾರು : ಮಾರುತಿ ಬೆಲೆಯಲ್ಲಿ 12ಸಾವಿರ ಹೆಚ್ಚಳ!

By Staff
|
Google Oneindia Kannada News

ನವದೆಹಲಿ : ಕಾರು ಖರೀದಿಗೆಂದು ಹೊರಟವರಿಗೆ, ಆರಂಭದಲ್ಲಿಯೇ ಒಂದು ಕಹಿಸುದ್ದಿ! ಮಾರುತಿ ಕಾರುಗಳ ಬೆಲೆ ಮುಂದಿನ ತಿಂಗಳಿನಿಂದ 12ಸಾವಿರ ರೂ.ವರೆಗೆ ಹೆಚ್ಚಳವಾಗಲಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾರುತಿ ಉದ್ಯೋಗ್‌ಲಿಮಿಟೆಡ್‌ನ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್‌ ಖತ್ತಾರ್‌, ಹೊಸ ದರಗಳು ಫೆ.1ರಿಂದ ಜಾರಿಗೆ ಬರಲಿವೆ ಎಂದರು.

ಈಗಾಗಲೇ ಎಲ್ಲಾ ಡೀಲರ್‌ಗಳಿಗೆ ಈ ವಿಚಾರವನ್ನು ತಿಳಿಸಿದ್ದೇವೆ. ಎಲ್ಲಾ ಮಾದರಿಯ ಕಾರುಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ ಎಂದು ಹೇಳಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X