• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೂನ್ಯ ಸಂಪಾದನೆಯ ಸಾಧನೆಯತ್ತ ಸಾಗಿರುವ ಸಚಿನ್‌!!!

By Staff
|

ಮುಂಬಯಿ: 2006 ನೇ ಸಾಲಿನಲ್ಲಿ ಸಚಿನ್‌ ಒಂದೂ ಶತಕವನ್ನು ದಾಖಲಿಸಿಲ್ಲ. ಅವರ ಬ್ಯಾಟಿಂಗ್‌ ಲಯವನ್ನು ಇನ್ನು ಕಂಡುಕೊಂಡಿಲ್ಲ. ತಂಡದಿಂದ ಅವರನ್ನು ಏಕೆ ಕೈಬಿಟ್ಟಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಅಯ್ಕೆ ಸಮಿತಿ ಉತ್ತರ ನೀಡಿಲ್ಲ.

ಪರಿಸ್ಥಿತಿ ಹೀಗಿದ್ದರೂ ವಿಶ್ವದ ಅಗ್ರಗಣ್ಯ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌ ವಿಶಿಷ್ಟ ವಾದ ಸಾಧನೆಯನ್ನು ಸಾಧಿಸುವ ಹಾದಿಯಲ್ಲಿದ್ದಾರೆ. ಅದರೆ ಈ ಸಾಧನೆ ಅವರಾಗಲಿ ಅವರ ಅಭಿಮಾನಿಗಳಾಗಲಿ ಖಂಡಿತಾ ನೆನೆಸಿಕೊಳ್ಳಲು ಇಷ್ಟಪಡುವುದಿಲ್ಲ.

376 ಏಕದಿನ ಪಂದ್ಯಗಳನ್ನಾಡಿರುವ ಸಚಿನ್‌ 17 ಡಕ್‌(ಶೂನ್ಯ) ಸಂಪಾದಿಸಿದ್ದಾರೆ. ಇನ್ನು ಎರಡು ಡಕ್‌ ಗಳಿಸಿದರೆ ಭಾರತದ ಪರ ಹೆಚ್ಚು ಡಕ್‌ ಗಳಿಸಿದ ಅಟಗಾರರೆನಿಸುತ್ತಾರೆ. ಇದರ ಜತೆಗೆ ವೆಸ್ಟ್‌ ಇಂಡೀಸ್‌ ವಿರುದ್ಧ ಅತಿಹೆಚ್ಚು ‘ಡಕ್‌’ ಗಳಿಸಿದ ಅಟಗಾರರೆನಿಸುವ ಹಾದಿಯಲ್ಲಿದ್ದಾರೆ. ಅಶ್ಚರ್ಯವಾದರೂ ಇದು ನಿಜ. ಇಲ್ಲಿಯವರೆಗೂ ಈ ಸಾಧನೆಯಲ್ಲಿ ಕರ್ನಾಟಕದ ಬೌಲರ್‌ಗಳಾದ ಜಾವಗಲ್‌ ಶ್ರೀನಾಥ್‌ ಹಾಗೂ ಅನಿಲ್‌ ಕುಂಬ್ಳೆ ಮೊದಲೆರಡು ಸ್ಥಾನದಲ್ಲಿದ್ದಾರೆ. ಕ್ರಮವಾಗಿ 19 ಹಾಗೂ ಡಕ್‌ ಗಳಿಸಿದ್ದಾರೆ.

ಅದರೆ ವಿಶ್ವದಲ್ಲಿ ಅತಿ ಹೆಚ್ಚು ಡಕ್‌ ಗಳಿಸಿರುವುದು ಭರ್ಜರಿ ಹೊಡೆತಗಳ ಬ್ಯಾಟ್ಸ್‌ಮನ್‌ ಸನತ್‌ ಜಯಸೂರ್ಯ ಎಂದರೆ ನಂಬುತ್ತೀರಾ. ಜಯಸೂರ್ಯ ಈವರೆಗೂ 29 ಬಾರಿ ಶೂನ್ಯಕ್ಕೆ ಔಟ್‌ ಅಗಿದ್ದಾರೆ. ವಾಸೀಂ ಅಕ್ರ (28)ನಂತರದ ಸ್ಥಾನದಲ್ಲಿದ್ದಾರೆ.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more