ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ಚಳಿ ಚಳಿ ಚಳಿ : ಶಾಲೆಗಳಿಗೆ 3ದಿನ ರಜೆ

By Staff
|
Google Oneindia Kannada News

ನವದೆಹಲಿ : ತೀವ್ರ ಚಳಿ ಹಿನ್ನೆಲೆಯಲ್ಲಿ ಬುಧವಾರದಿಂದ ಶುಕ್ರವಾರ(ಜ.12)ದ ವರೆಗೆ ನಗರದ ಪ್ರಾಥಮಿಕ ಶಾಲೆಗಳಿಗೆ, ದೆಹಲಿ ಸರ್ಕಾರ ರಜೆ ಘೋಷಿಸಿದೆ.

ಮಂಗಳವಾರ ಗರಿಷ್ಠ 4ಡಿಗ್ರಿ ಸೆಂಟಿಗ್ರೇಡ್‌, ಕನಿಷ್ಠ 3.2 ಡಿಗ್ರಿ ಸೆಂಟಿಗ್ರೇಡ್‌ ತಾಪಮಾನ ದೆಹಲಿಯಲ್ಲಿ ವರದಿಯಾಗಿದೆ. ಸೋಮವಾರ ತಾಪಮಾನ ಕನಿಷ್ಠ 2.6ಡಿಗ್ರಿ ತಲುಪಿತ್ತು. ಕಳೆದ ಐದು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ತಾಪಮಾನ ಎಂದು ಹವಾಮಾನ ಇಲಾಖೆ ಹೇಳಿದೆ.

ಹಿಮಪಾತ, ಚಳಿ ಮತ್ತಿತರ ಕಾರಣಗಳಿಂದ ಉತ್ತರದ ರಾಜ್ಯಗಳಲ್ಲಿ ಸತ್ತವರ ಸಂಖ್ಯೆ ಈವರೆಗೆ ನೂರನ್ನು ದಾಟಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X