ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸೈಬರ್‌ ಲ್ಯಾಬ್‌ನಿಂದ ಅಪರಾಧಗಳಿಗೆ ಕಡಿವಾಣ!

By Staff
|
Google Oneindia Kannada News

ಬೆಂಗಳೂರು : ಸೈಬರ್‌ ಜಗತ್ತಿನಲ್ಲಿ ಇತ್ತೀಚಿನ ದಿನಗಳಲ್ಲಿ ಪಾತಕಗಳು ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ನಗರದಲ್ಲೊಂದು ಸೈಬರ್‌ ಲ್ಯಾಬ್‌ ಆರಂಭಗೊಂಡಿದೆ.

ಸಿಓಡಿ ಕೇಂದ್ರದಲ್ಲಿ ಆರಂಭಗೊಂಡ ಈ ಸೈಬರ್‌ ಕೇಂದ್ರ, ದಕ್ಷಿಣ ಭಾರತದಲ್ಲಿ ಬೆಂಗಳೂರು ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಬೇರೆಲ್ಲೂ ಇಲ್ಲ. ಇದು ಭಾರತದ ಮೂರನೇ ಸೈಬರ್‌ ಪ್ರಯೋಗಾಲಯ.

ಪ್ರಯೋಜನಗಳು :

  • ಸೈಬರ್‌ ಲ್ಯಾಬ್‌ನಿಂದ ಪ್ರತಿವರ್ಷ ಸಾವಿರಾರು ಜನರಿಗೆ ಉದ್ಯೋಗ. ಆಸಕ್ತರಿಗೆ 10ದಿನಗಳ ತರಬೇತಿ ಇಲ್ಲಿ ಲಭ್ಯ.
  • ಸೈಬರ್‌ ಅಪರಾಧಗಳನ್ನು ನಿಯಂತ್ರಿಸಲು ಅನುಕೂಲ.
  • ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆಯಲ್ಲಿನ ಲೋಪಗಳು ಹಾಗೂ ಅದರ ನಿವಾರಣೆಗೆ ಬೇಕಾದ ಮಾಹಿತಿಯನ್ನು ಲ್ಯಾಬ್‌ನಿಂದ ಪಡೆಯಬಹುದು.
  • ಎಟಿಎಂ ಸೇವೆ, ಇ-ಬುಕ್ಕಿಂಗ್‌ನಲ್ಲಿ ಸೈಬರ್‌ ಅಪರಾಧಗಳು ಹೆಚ್ಚುತ್ತಿದೆ. ಈ ಇಟ್ಟಿನಲ್ಲಿ ಸೈಬರ್‌ ಲ್ಯಾಬ್‌ನ ಮಹತ್ವ ಹಿರಿದು.
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X